Monday , April 23 2018
Home / Sandalwood / ಯಶ್‍ಗೆ ಹುಟ್ಟುಹಬ್ಬದ ಖುಷಿ

ಯಶ್‍ಗೆ ಹುಟ್ಟುಹಬ್ಬದ ಖುಷಿ

ಬೆಂಗಳೂರು : ಸ್ಯಾಂಡಲ್‍ವುಡ್‍ನ ರಾಕಿಂಗ್ ಸ್ಟಾರ್ ಯಶ್ ಇವತ್ತು 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ಯಶ್‍ಗೆ ಶುಭ ಹಾರೈಸಿದ್ದಾರೆ. ರಾತ್ರಿಯೇ ಅಭಿಮಾನಿಗಳು ಯಶ್ ಮನೆ ಎದುರು ಜಮಾಯಿಸಿದ್ದರು. ಯಶ್ ಕೂಡಾ ಅಭಿಮಾನಿಗಳ ಜೊತೆ ಕೆಕ್ ಕತ್ತರಿಸಿ ಖುಷಿ ಅನುಭವಿಸಿದರು. ಈ ಬಾರಿ ಪತ್ನಿ ರಾಧಿಕಾ ಪಂಡಿತ್ ಜೊತೆ ಯಶ್ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದು ಕೂಡಾ ಯಶ್ ಪಾಲಿಗೆ ವಿಶೇಷವಾಗಿತ್ತು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!