Monday , October 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ಬಿಗ್‍ಬಾಸ್‍ನಲ್ಲಿ ಶಾರೂಖ್ – ಸಲ್ಮಾನ್ : ಪ್ರೋಮೋ ರೆಡಿ, ಎಪಿಸೋಡ್ ಪ್ರಸಾರವೊಂದೇ ಬಾಕಿ

ಬಿಗ್‍ಬಾಸ್‍ನಲ್ಲಿ ಶಾರೂಖ್ – ಸಲ್ಮಾನ್ : ಪ್ರೋಮೋ ರೆಡಿ, ಎಪಿಸೋಡ್ ಪ್ರಸಾರವೊಂದೇ ಬಾಕಿ

ಮುಂಬೈ : ಬಾಲಿವುಡ್ ದಿಗ್ಗಜರಾದ ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಮತ್ತೆ ಬಿಗ್‍ಬಾಸ್‍ನಲ್ಲಿ ಒಂದಾಗುತ್ತಿದ್ದಾರೆ. ಸೀಸನ್ 9 ರಲ್ಲಿ `ದಿಲ್‍ವಾಲೇ’ ಚಿತ್ರದ ಪ್ರಮೋಷನ್‍ಗಾಗಿ ಶಾರೂಖ್ ಬಿಗ್‍ಬಾಸ್‍ಗೆ ಬಂದಿದ್ದರು. ಸೀಸನ್ 10ರಲ್ಲೂ ಶಾರೂಖ್ ತಮ್ಮ ಚಿತ್ರದ ಪ್ರಚಾರಕ್ಕಾಗಿ ಬಿಗ್‍ಬಾಸ್ ವೇದಿಕೆಯನ್ನು ಬಳಸಿಕೊಂಡಿದ್ದಾರೆ. `ರಾಯಿಸ್’ ಚಿತ್ರದ ಪ್ರಚಾರಕ್ಕಾಗಿ ಶಾರೂಖ್ ಬಿಗ್‍ಬಾಸ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಶೋನ ಪ್ರೋಮೋ ರೆಡಿ ಆಗಿದೆ. ಇನ್ನು, ಎಪಿಸೋಡ್ ಪ್ರಸಾರವಾಗುವುದು ಒಂದೇ ಬಾಕಿ ಇದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!