Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / Bollywood / 62ನೇ ಜಿಯೋ ಫಿಲಂಫೇರ್ ಅವಾರ್ಡ್‍ನ ನಾಮಿನಿಗಳ ಲಿಸ್ಟ್

62ನೇ ಜಿಯೋ ಫಿಲಂಫೇರ್ ಅವಾರ್ಡ್‍ನ ನಾಮಿನಿಗಳ ಲಿಸ್ಟ್

ಮುಂಬೈ : ಜಿಯೋ ಡಿಜಿಟಲ್ ಲೈಫ್ 62ನೇ ಫಿಲಂಫೇರ್ ಅವಾರ್ಡ್‍ನ ನಾಮಿನಿಗಳ ಪಟ್ಟಿ ಇಲ್ಲಿದೆ. ಮುಂಬೈಯಲ್ಲಿ ಇದೇ ತಿಂಗಳ 14ರಂದು 62ನೇ ಫಿಲಂಫೇರ್ ಅವಾರ್ಡ್ ಪ್ರೋಗ್ರಾಂ ನಡೆಯಲಿದೆ. ಚಿತ್ರರಂಗದ ಗಣ್ಯಾತಿಗಣ್ಯರು ಪಾಲ್ಗೊಳ್ಳುವ ಈ ಕಾರ್ಯಕ್ರಮವನ್ನು ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ನಿರೂಪಣೆ ಮಾಡಲಿದ್ದಾರೆ.

ಉತ್ತಮ ಚಿತ್ರ
ದಂಗಲ್
ಕಪೂರ್ ಆ್ಯಂಡ್ ಸನ್ಸ್
ನೀರ್ಜಾ
ಪಿಂಕ್
ಸುಲ್ತಾನ್
ಉಡ್ತಾ ಪಂಜಾಬ್

ಉತ್ತಮ ನಿರ್ದೇಶಕರು
ಅಭಿಷೇಕ್ ಚೌಬೇ – ಉಡ್ತಾ ಪಂಜಾಬ್
ಅಲಿ ಅಬ್ಬಾಸ್ ಜಾಫರ್ – ಸುಲ್ತಾನ್
ಕರಣ್ ಜೋಹರ್ – ಏ ದಿಲ್ ಹೇ ಮುಶ್ಕಿಲ್
ನಿತೀಶ್ ತಿವಾರಿ – ದಂಗಲ್
ರಾಮ್ ಮಾಧವನಿ – ನೀರ್ಜಾ
ಶಕುನ್ ಬಾಟ್ರಾ – ಕಪೂರ್ ಆ್ಯಂಡ್ ಸನ್ಸ್

ಉತ್ತಮ ನಟ
ಅಮೀರ್ ಖಾನ್ – ದಂಗಲ್
ಅಮಿತಾಭ್ ಬಚ್ಚನ್ – ಪಿಂಕ್
ರಣಬೀರ್ ಕಪೂರ್ – ಏ ದಿಲ್ ಹೇ ಮುಶ್ಕಿಲ್
ಸಲ್ಮಾನ್ ಖಾನ್ – ಸುಲ್ತಾನ್
ಶಾರೂಖ್ ಖಾನ್ – ಫ್ಯಾನ್
ಶಾಹಿದ್ ಕಪೂರ್ – ಉಡ್ತಾ ಪಂಜಾಬ್
ಸುಶಾಂತ್ ಸಿಂಗ್ ರಾಜಪೂತ್ – ಎಂಎಸ್ ಧೋನಿ : ದಿ ಅನ್‍ಟೋಲ್ಡ್ ಸ್ಟೋರಿ

ಉತ್ತಮ ನಟಿ
ಐಶ್ವರ್ಯ ರೈ ಬಚ್ಚನ್ – ಸರಬ್ಜಿತ್
ಆಲಿಯಾ ಭಟ್ – ಡಿಯರ್ ಜಿಂದಗಿ
ಆಲಿಯಾ ಭಟ್ – ಉಡ್ತಾ ಪಂಜಾಬ್
ಅನುಷ್ಕಾ ಶರ್ಮಾ – ಏ ದಿಲ್ ಹೇ ಮುಶ್ಕಿಲ್
ಸೋನಮ್ ಕಪೂರ್ – ನೀರ್ಜಾ
ವಿದ್ಯಾಬಾಲನ್ – ಕಹಾನಿ 2

ಉತ್ತಮ ಪೋಷಕ ನಟ
ದಿಲ್ಜಿತ್ ದೊಸಾಂಜ್ – ಉಡ್ತಾ ಪಂಜಾಬ್
ಫವಾದ್ ಖಾನ್ – ಕಪೂರ್ ಆ್ಯಂಡ್ ಸನ್ಸ್
ಜೀಮ್ ಸಾರಬ್ – ನೀರ್ಜಾ
ರಜತ್ ಕಪೂರ್ – ಕಪೂರ್ ಆ್ಯಂಡ್ ಸನ್ಸ್
ರಾಜ್‍ಕುಮಾರ್ ರಾವ್ – ಅಲಿಘಡ
ರಿಶಿ ಕಪೂರ್ – ಕಪೂರ್ ಆ್ಯಂಡ್ ಸನ್ಸ್

ಉತ್ತಮ ಪೋಷಕ ನಟಿ
ಕರೀನಾ ಕಪೂರ್ ಖಾನ್ – ಉಡ್ತಾ ಪಂಜಾಬ್
ಕೀರ್ತಿ ಕುಲ್ಹಾನಿ – ಪಿಂಕ್
ರತ್ನಾ ಪಠಾಖ್ ಶಾ – ಕಪೂರ್ ಆ್ಯಂಡ್ ಸನ್ಸ್
ರಿಚಾ ಚಂದಾ – ಸರಬ್ಜಿತ್
ಶಬಾನಾ ಆಜ್ಮಿ – ನೀರ್ಜಾ

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!