Monday , February 19 2018
Home / Film News / Bollywood / 1956ರಲ್ಲಿ ರಾಜ್ ಕಪೂರ್, ದಿಲೀಪ್ ಕುಮಾರ್, ಶಶಿಕಪೂರ್ ಕ್ರಿಕೆಟ್ ಆಟ : ಇಲ್ಲಿದೆ ದಿಗ್ಗಜ ನಟರ ಅಪರೂಪದ ವೀಡಿಯೋ
Buy Bitcoin at CEX.IO

1956ರಲ್ಲಿ ರಾಜ್ ಕಪೂರ್, ದಿಲೀಪ್ ಕುಮಾರ್, ಶಶಿಕಪೂರ್ ಕ್ರಿಕೆಟ್ ಆಟ : ಇಲ್ಲಿದೆ ದಿಗ್ಗಜ ನಟರ ಅಪರೂಪದ ವೀಡಿಯೋ

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ನಮ್ಮ ನೆನಪಿನ ಪುಟವನ್ನು ಇನ್ನೂ ಹಿಂದಕ್ಕೆ ಕೊಂಡು ಹೋಗಿದ್ದಾರೆ. ಸಲ್ಮಾನ್ ಅಪರೂಪದ ವೀಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಬಾಲಿವುಡ್‍ನ ದಿಗ್ಗಜ ನಟರಾದ ರಾಜ್ ಕಪೂರ್, ದಿಲೀಪ್ ಕುಮಾರ್, ಶಶಿ ಕಪೂರ್, ಶಮ್ಮಿ ಕಪೂರ್, ಐಎಸ್ ಜೋಹರ್, ಜಾನಿ ವಾಕರ್ ಸೇರಿದಂತೆ ಹಲವರು ಕ್ರಿಕೆಟ್ ಆಡುವ ಅಪರೂಪದ ದೃಶ್ಯವಿದೆ. ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಎಂಬ ಆ್ಯಪ್‍ನಲ್ಲಿ ಈ ವಿಡಿಯೋವನ್ನು ಅಪ್‍ಲೋಡ್ ಮಾಡಲಾಗಿತ್ತು. ಇನ್ನು, ಈ ಮ್ಯಾಚ್ ಅನ್ನು ಹಲವು ಖ್ಯಾತ ನಟಿಯರು ವೀಕ್ಷಿಸಿದ್ದಾರೆ. ಆ ದೃಶ್ಯ ಕೂಡಾ ಇದೆ. 1956ರಲ್ಲಿ ನಡೆದ ಮ್ಯಾಚ್ ಇದು.

video courtesy : BeingInTouch App

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!