Monday , September 24 2018
ಕೇಳ್ರಪ್ಪೋ ಕೇಳಿ
Home / Film News / Tollywood / ಬಾಹುಬಲಿ 2 ಬಳಿಕ ಮಹಾಭಾರತದ ಕತೆಯಾಧಾರಿತ ಚಿತ್ರ ನಿರ್ಮಾಣ…?

ಬಾಹುಬಲಿ 2 ಬಳಿಕ ಮಹಾಭಾರತದ ಕತೆಯಾಧಾರಿತ ಚಿತ್ರ ನಿರ್ಮಾಣ…?

ಹೈದರಾಬಾದ್: ನಿರ್ದೇಶಕ ರಾಜಮೌಳಿ ಮತ್ತೊಂದು ಬಿಗ್ ಪ್ರಾಜೆಕ್ಟ್ ಶುರು ಮಾಡುವ ಸುಳಿವು ನೀಡಿದ್ದಾರೆ. ಬಾಹುಬಲಿ-2 ಚಿತ್ರದ ಬಳಿಕ ಎಸ್ ಎಸ್ ರಾಜಮೌಳಿ ಮಹಾಭಾರತ ಕಥೆಯಾಧಾರಿತ ಐತಿಹಾಸಿಕ ಚಿತ್ರವನ್ನು ಮಾಡುವ ಚಿಂತನೆ ನಡೆಸಿದ್ದಾರೆ.

ಬಾಹುಬಲಿ 2 ಇದೇ ಏಪ್ರಿಲ್‍ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಇದಾದ ಬಳಿಕವೇ ಮಹಾಭಾರತದ ಕತೆಯಾಧರಿತ ಈ ಚಿತ್ರ ಬರಲಿದೆಯಂತೆ. ಇದು ಭಾರತದ ಚಿತ್ರರಂಗದ ಇತಿಹಾಸದಲ್ಲಿಯೇ ಬಿಗ್ ಬಜೆಟ್ ಚಿತ್ರವಾಗಲಿದ್ದು, ಬಾಲಿವುಡ್‍ನ ಖ್ಯಾತ ಕಲಾವಿದರು ಮತ್ತು ದಕ್ಷಿಣ ಭಾರತದ ಖ್ಯಾತ ನಟ, ನಟಿಯರು ಈ ಚಿತ್ರದಲ್ಲಿ ನಟಿಸಲಿದ್ದಾರಂತೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!