Saturday , September 22 2018
ಕೇಳ್ರಪ್ಪೋ ಕೇಳಿ
Home / News NOW / ಧೋನಿ ಸಾಧನೆಯನ್ನು ಕೊಂಡಾಡಿದ ಯುವಿ : ಹೆಗಲಿಗೆ ಕೈ ಹಾಕಿಕೊಂಡು ಗೆಳೆಯರ ಸೆಲ್ಫಿ ವೀಡಿಯೋ

ಧೋನಿ ಸಾಧನೆಯನ್ನು ಕೊಂಡಾಡಿದ ಯುವಿ : ಹೆಗಲಿಗೆ ಕೈ ಹಾಕಿಕೊಂಡು ಗೆಳೆಯರ ಸೆಲ್ಫಿ ವೀಡಿಯೋ

ಟೀಂ ಇಂಡಿಯಾದಲ್ಲಿ ಎಂ.ಎಸ್.ಧೋನಿ ಮತ್ತು ಯುವರಾಜ್ ಸಿಂಗ್ ಸಂಬಂಧ ಚೆನ್ನಾಗಿಲ್ಲ ಎಂಬ ಸುದ್ದಿ ಇತ್ತು. ಇದಕ್ಕೆ ಸರಿಯಾಗಿ ಯುವಿ ತಂದೆ ಕೂಡಾ ಬಹಿರಂಗವಾಗಿ ಧೋನಿ ವಿರುದ್ಧ ಆರೋಪವನ್ನು ಮಾಡಿ ತನ್ನ ಮಗ ತಂಡಕ್ಕೆ ಸೇರದೇ ಇರುವುದಕ್ಕೆ ಧೋನಿಯೇ ಕಾರಣ ಎಂದು ದೂರಿದ್ದರು. ಇದಾದ ಬಳಿಕ ಧೋನಿ ಮತ್ತು ಯುವಿ ಸಂಬಂಧ ಹಳಸಿದೆ ಎಂಬರ್ಥದಲ್ಲೇ ಎಲ್ಲಾ ಮಾತನಾಡುತ್ತಿದ್ದರು.

ಆದರೆ, ತಮ್ಮಿಬ್ಬರ ಸಂಬಂಧದ ಬಗ್ಗೆ ಎದ್ದಿರುವ ಸುದ್ದಿ, ವದಂತಿಗೆ ಈ ಇಬ್ಬರು ತೆರೆ ಎಳೆದಿದ್ದಾರೆ. ಧೋನಿ ಹೆಗಳಿಗೆ ಕೈ ಹಾಕಿಕೊಂಡು ಯುವಿ ತೆಗೆದ ಸೆಲ್ಫಿ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಯುವಿ ಧೋನಿ ಸಾಧನೆಯನ್ನು ಕೊಂಡಾಡಿದ್ದಾರೆ. ಅಲ್ಲದೆ, ತಮ್ಮಿಬ್ಬರ ಸ್ನೇಹವನ್ನು ಸಾರಿದ್ದಾರೆ…

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!