Monday , October 22 2018
ಕೇಳ್ರಪ್ಪೋ ಕೇಳಿ
Home / News NOW / ಅರೆ ಸೈನಿಕರ ಗೋಳು ಬಿಚ್ಚಿಟ್ಟ ಸಿಆರ್‍ಪಿಎಫ್ ಯೋಧ : ಸಹಾಯಕ್ಕೂ ಪ್ರಧಾನಿಗೆ ಮನವಿ

ಅರೆ ಸೈನಿಕರ ಗೋಳು ಬಿಚ್ಚಿಟ್ಟ ಸಿಆರ್‍ಪಿಎಫ್ ಯೋಧ : ಸಹಾಯಕ್ಕೂ ಪ್ರಧಾನಿಗೆ ಮನವಿ

ನವದೆಹಲಿ : ಕಳಪೆ ಆಹಾರ, ಕಳಪೆ ಸೌಕರ್ಯದ ವಿರುದ್ಧ ಬಿಎಸ್‍ಎಫ್ ಯೋಧ ತೇಜ್ ಬಹದ್ದೂರ್ ವೀಡಿಯೋ ಮೂಲಕ ತಮ್ಮ ನೋವು ಬಿಚ್ಚಿದ್ದರು. ಈಗ ಇದೇ ರೀತಿ ಸಿಆರ್‍ಪಿಎಫ್ ಯೋಧ ಜೀತ್ ಸಿಂಗ್, ಅರೆ ಸೈನಿಕ ದಳದ ಸಿಬ್ಬಂದಿ ಪಡುತ್ತಿರುವ ಪಾಡಿನ ನೈಜ ಚಿತ್ರಣವನ್ನು ಮುಂದಿಟ್ಟಿದ್ದಾರೆ. ಜೊತೆಗೆ, ಸೈನಿಕ ದಳದ ಸಿಬ್ಬಂದಿ ಮತ್ತು ಯೋಧರ ನಡುವೆ ತಾರತಮ್ಯ ಮಾಡಲಾಗುತ್ತಿದೆ ಎಂದೂ ಇವರು ದೂರಿದ್ದಾರೆ.
 

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!