Friday , April 20 2018
Home / Film News / Bollywood / ಎಕ್ಸ್‍ಎಕ್ಸ್‍ಎಕ್ಸ್ ಚಿತ್ರದ ಪ್ರಚಾರಕ್ಕೆ ಬಂದ ದೀಪಿಕಾ ಪಡುಕೋಣೆ, ವಿನ್ ಡಿಸೆಲ್

ಎಕ್ಸ್‍ಎಕ್ಸ್‍ಎಕ್ಸ್ ಚಿತ್ರದ ಪ್ರಚಾರಕ್ಕೆ ಬಂದ ದೀಪಿಕಾ ಪಡುಕೋಣೆ, ವಿನ್ ಡಿಸೆಲ್

ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಲಿವುಡ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. `ಎಕ್ಸ್ ಎಕ್ಸ್ ಎಕ್ಸ್: ದ ರಿಟರ್ನ್ ಆಫ್ ಕ್ಸೇಂಡರ್ ಕೇಜ್’ ಚಿತ್ರ ಇದಾಗಿದ್ದು ಸಂಕ್ರಾಂತಿಗೆ ಭಾರತದಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ನಾಯಕ ನಟಿ ದೀಪಿಕಾ ಪಡುಕೋಣೆ ಮತ್ತು ನಾಯಕ, ಹಾಲಿವುಡ್ ನಟ ವಿನ್ ಡಿಸೆಲ್ ಭಾರತಕ್ಕೆ ಬಂದಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಇವರಿಬ್ಬರನ್ನು ನಿಲ್ದಾಣದಲ್ಲಿ ಭಾರತೀಯ ಸಂಪ್ರದಾಯದಂತೆ ಆರತಿ ಬೆಳಗಿ ಸ್ವಾಗತಿಸಲಾಯಿತು. ಚಿತ್ರದ ನಿರ್ದೇಶಕ ಡಿಜೆ ಕ್ಯಾರುಸೊ ಕೂಡಾ ಇವರ ಜೊತೆಗಿದ್ದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!