Monday , September 24 2018
ಕೇಳ್ರಪ್ಪೋ ಕೇಳಿ
Home / Film News / Bollywood / ಮೇಡಂ ಟ್ಸುಸಾಡ್ಸ್ ಮ್ಯೂಸಿಯಂನಲ್ಲಿರುವ ಮೇಣದ ಪ್ರತಿಮೆಯನ್ನು ತನ್ನ ಫೋಟೋ ಎಂದು ತಿಳಿದುಕೊಂಡ ಅಮಿತಾಭ್!

ಮೇಡಂ ಟ್ಸುಸಾಡ್ಸ್ ಮ್ಯೂಸಿಯಂನಲ್ಲಿರುವ ಮೇಣದ ಪ್ರತಿಮೆಯನ್ನು ತನ್ನ ಫೋಟೋ ಎಂದು ತಿಳಿದುಕೊಂಡ ಅಮಿತಾಭ್!

ನವದೆಹಲಿ : ಪ್ರಸಿದ್ಧ ಮೇಡಂ ಟ್ಸುಸಾಡ್ಸ್ ಮ್ಯೂಸಿಯಂ ದೆಹಲಿಯಲ್ಲೂ ಶುರುವಾಗುತ್ತಿದೆ. ಜುಲೈನಲ್ಲಿ ಈ ಮ್ಯೂಸಿಯಂ ತನ್ನ ಕಾರ್ಯಾರಂಭ ಮಾಡಲಿದೆ. ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಇಲ್ಲಿ ಬಿಗ್‍ಬಿ ಅಮಿತಾಭ್ ಅವರ ಪ್ರತಿಮೆ ಕೂಡಾ ಅನಾವರಣಗೊಳ್ಳಲಿದೆ. ನಿನ್ನೆ ಈ ಪ್ರತಿಮೆಯನ್ನು ಪ್ರದರ್ಶಿಸಲಾಗಿತ್ತು. ಇದನ್ನು ಕಂಡು ಸ್ವತಃ ಬಿಗ್‍ಬಿ ಒಂದು ಕ್ಷಣ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಪ್ರತಿಮೆ ಅಲ್ಲ. ಫೋಟೋ ಎಂದು ನಾನು ತಿಳಿದುಕೊಂಡಿದ್ದೆ ಎಂದು ಅಮಿತಾಭ್ ಟ್ವಿಟ್ ಮಾಡಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!