Monday , January 21 2019
ಕೇಳ್ರಪ್ಪೋ ಕೇಳಿ
Home / Sandalwood / ಫೆಬ್ರವರಿ 1ಕ್ಕೆ ಅಮೇರಿಕಾದಲ್ಲಿ ಕಿರಿಕ್ ಪಾರ್ಟಿ ರಿಲೀಸ್

ಫೆಬ್ರವರಿ 1ಕ್ಕೆ ಅಮೇರಿಕಾದಲ್ಲಿ ಕಿರಿಕ್ ಪಾರ್ಟಿ ರಿಲೀಸ್

ಬೆಂಗಳೂರು : ಸ್ಯಾಂಡಲ್‍ವುಡ್‍ನ `ಕಿರಿಕ್ ಪಾರ್ಟಿ’ ಚಿತ್ರ ಸಾಕಷ್ಟು ಜನಮನ್ನಣೆಯೊಂದಿಗೆ ಮುಂದೆ ಸಾಗುತ್ತಿದೆ. ರಾಜ್ಯ ಮಾತ್ರವಲ್ಲದೆ ಸಾಗರದಾಚೆಗೂ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಅಮೇರಿಕಾದಲ್ಲೂ ಚಿತ್ರ ಬಿಡುಗಡೆಯ ಸಿದ್ಧತೆ ನಡೆಯುತ್ತಿದೆ. ಫೆಬ್ರವರಿ 1ರಂದು `ಕಿರಿಕ್ ಪಾರ್ಟಿ’ ಅಮೇರಿಕಾದಲ್ಲಿ ರಿಲೀಸ್ ಆಗಲಿದೆ. ನಾಳೆ(ಭಾನುವಾರ) ಆಸ್ಟ್ರೇಲಿಯಾದಲ್ಲಿ ಚಿತ್ರ ಬಿಡುಗಡೆ ಆಗಲಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!