Sunday , September 23 2018
ಕೇಳ್ರಪ್ಪೋ ಕೇಳಿ
Home / News NOW / ಕಾಂಗ್ರೆಸ್‍ಗೆ ಬನ್ನಿ ಎಂದು ನರೇಂದ್ರ ಮೋದಿ ಅವ್ರಿಗೆ ಜೈರಾಮ್ ರಮೇಶ್ ಆಹ್ವಾನ : ಅದಕ್ಕೆ ಮೋದಿ ಉತ್ತರವೇನಿತ್ತು ನೋಡಿ…

ಕಾಂಗ್ರೆಸ್‍ಗೆ ಬನ್ನಿ ಎಂದು ನರೇಂದ್ರ ಮೋದಿ ಅವ್ರಿಗೆ ಜೈರಾಮ್ ರಮೇಶ್ ಆಹ್ವಾನ : ಅದಕ್ಕೆ ಮೋದಿ ಉತ್ತರವೇನಿತ್ತು ನೋಡಿ…

ಮುಂಬೈ : ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರ ಹಳೇ ವೀಡಿಯೋವೊಂದು ಈಗ ವೈರಲ್ ಆಗಿದೆ. ಚರ್ಚಾ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ ಒಂದು ಸಂದರ್ಭದಲ್ಲಿ ಜೈರಾಮ್ ರಮೇಶ್ ಅವರು ಮೋದಿ ಅವರಿಗೆ ಕಾಂಗ್ರೆಸ್‍ಗೆ ಬರುವಂತೆ ಆಹ್ವಾನ ನೀಡುತ್ತಾರೆ. ಇದಕ್ಕೆ ಮೋದಿ ಕೂಡಾ ಉತ್ತರ ಕೊಡುತ್ತಾರೆ… ಇಲ್ಲಿದೆ ನೋಡಿ ಈಗ ವೈರಲ್ ಆಗಿರುವ ಹಳೇ ವೀಡಿಯೋ…

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!