Wednesday , December 12 2018
ಕೇಳ್ರಪ್ಪೋ ಕೇಳಿ
Home / Film News / Bollywood / ಕರಣ್ ಅರ್ಜುನ್ ಚಿತ್ರಕ್ಕೆ 21 ವರ್ಷ : ಸಲ್ಮಾನ್ ಶಾರೂಖ್ ಚಿತ್ರದಲ್ಲಿ ಹೃತಿಕ್ ಹೇಗಿದ್ದರು ಗೊತ್ತಾ?

ಕರಣ್ ಅರ್ಜುನ್ ಚಿತ್ರಕ್ಕೆ 21 ವರ್ಷ : ಸಲ್ಮಾನ್ ಶಾರೂಖ್ ಚಿತ್ರದಲ್ಲಿ ಹೃತಿಕ್ ಹೇಗಿದ್ದರು ಗೊತ್ತಾ?

ಮುಂಬೈ : ಬಾಲಿವುಡ್‍ನ ಖಾನ್‍ದ್ವಯರಾದ ಶಾರೂಖ್ ಮತ್ತು ಸಲ್ಮಾನ್ ಖಾನ್ ಅಭಿನಯದ `ಕರಣ್ ಅರ್ಜುನ್’ ಚಿತ್ರಕ್ಕೆ ಈಗ 21 ವರ್ಷ. ಈ ಚಿತ್ರದ ಅಪರೂಪದ ಫೋಟೋವೊಂದನ್ನು ಸಲ್ಮಾನ್ ಶೇರ್ ಮಾಡಿದ್ದಾರೆ. ಅಲ್ಲದೆ, ನಿರ್ದೇಶಕ ರಾಕೇಶ್ ರೋಷನ್‍ಗೆ ಧನ್ಯವಾದವನ್ನೂ ಹೇಳಿದ್ದಾರೆ.

ಇನ್ನು, 2000ರಲ್ಲಿ ಇದೇ ದಿನ ಅಂದರೆ ಕರಣ್ ಅರ್ಜುನ್ ರಿಲೀಸ್ ಆದ ದಿನವೇ ಹೃತಿಕ್ ರೋಷನ್ ಕಹೋನಾ ಪ್ಯಾರ್ ಹೇ ಚಿತ್ರ ಕೂಡಾ ರಿಲೀಸ್ ಆಗಿತ್ತು. ಈ ಮೂಲಕ ಹೃತಿಕ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ದಿನವನ್ನೂ ಸಲ್ಮಾನ್ ನೆನಪಿಸಿಕೊಂಡಿದ್ದಾರೆ. ಜೊತೆಗೆ, ತಮ್ಮ ಸಹನಟರಾದ ಶಾರೂಖ್ ಅಭಿನಯದ ರಾಯಿಸ್ ಮತ್ತು ಹೃತಿಕ್ ಅಭಿನಯದ ಕಾಬಿಲ್ ಚಿತ್ರಕ್ಕೂ ಶುಭ ಕೋರಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!