Saturday , December 15 2018
ಕೇಳ್ರಪ್ಪೋ ಕೇಳಿ
Home / Film News / Bollywood / ಮೊನ್ನೆಯಷ್ಟೇ 51ನೇ ಹುಟ್ಟುಹಬ್ಬ ಆಚರಿಸಿದ್ದ ಸಲ್ಮಾನ್ ಖಾನ್ ವಯಸ್ಸು ಈಗ 64 ಆಗಿದೆ…!

ಮೊನ್ನೆಯಷ್ಟೇ 51ನೇ ಹುಟ್ಟುಹಬ್ಬ ಆಚರಿಸಿದ್ದ ಸಲ್ಮಾನ್ ಖಾನ್ ವಯಸ್ಸು ಈಗ 64 ಆಗಿದೆ…!

ಮುಂಬೈ : ಬಾಲಿವುಡ್‍ನ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಎಂದು ಕರೆಸಿಕೊಳ್ಳುವ ಸಲ್ಮಾನ್ ಖಾನ್ ನಿಜವಾದ ವಯಸ್ಸೆಷ್ಟು…? ಕಳೆದ ಡಿಸೆಂಬರ್‍ನಲ್ಲಷ್ಟೇ ಸಲ್ಮಾನ್ ಖಾನ್ 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇದಾಗಿ ಒಂದು ತಿಂಗಳು ಕಳೆದಿಲ್ಲ ಆಗಲೇ ಸಲ್ಮಾನ್ ವಯಸ್ಸು 64 ಆಗಿದೆ…!

ಅರೇ ಇದೇನು ಅಂತ ತಲೆ ಕೆಡಿಸಿಕೊಳ್ಳಬೇಡಿ. ಸಲ್ಮಾನ್ ಖಾನ್ ತನ್ನ ವಯಸ್ಸನ್ನು ಬದಲು ಮಾಡಿ ಹೇಳಿಲ್ಲ. ಅವರಿಗೆ ವಯಸ್ಸು 51 ಆಗಿದೆ. ಆದರೆ, ಸಲ್ಲೂ ಹೆಸರಿನಲ್ಲಿ ನಕಲಿ ವೋಟರ್ ಐಡಿಯೊಂದು ಸಿದ್ಧವಾಗಿದೆ. ಈ ನಕಲಿ ವೋಟರ್ ಐಡಿ ಇಂಟರ್‍ನೆಟ್‍ನಲ್ಲಿ ಈಗ ವೈರಲ್ ಆಗಿದೆ.

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್‍ನ ಚುನಾವಣೆ ವೇಳೆ ಈ ನಕಲಿ ವೋಟರ್ ಐಡಿ ಪತ್ತೆ ಆಗಿದೆ. ಯಾರದ್ದೋ ವೋಟರ್ ಐಡಿಗೆ ಸಲ್ಮಾನ್ ಖಾನ್ ಫೋಟೋ ಹಾಕಿದ ಕಿಡಿಗೇಡಿಗಳ ಕೃತ್ಯ ಇದಾಗಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!