Monday , October 22 2018
ಕೇಳ್ರಪ್ಪೋ ಕೇಳಿ
Home / Sandalwood / ಕನ್ನಡಕ್ಕೆ ಬಿಪಾಸಾ ಬಸು…?

ಕನ್ನಡಕ್ಕೆ ಬಿಪಾಸಾ ಬಸು…?

ಬೆಂಗಳೂರು : ಬಾಲಿವುಡ್ ನಟಿ ಬಿಪಾಶಾ ಬಸು ಕನ್ನಡಕ್ಕೆ ಬರುತ್ತಿದ್ದಾರೆ ಎಂದು ಸುದ್ದಿ ಹಬ್ಬಿದೆ. ನರಸಿಂಹ ನಿರ್ದೇಶನದ ಲೀಡರ್ ಚಿತ್ರದ ಐಟಂ ಸಾಂಗ್‍ಗೆ ಬಿಪಾಶಾರನ್ನು ಕರೆತರುವ ಯತ್ನ ನಡೆಯುತ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ ಬಿಪಾಶಾ ಈ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಆದರೆ, ಈ ಸುದ್ದಿ ಇನ್ನೂ ಬರೀ ವದಂತಿ ರೂಪದಲ್ಲಿ ಇದ್ದು ದೃಢಪಟ್ಟಿಲ್ಲ. ಶಿವರಾಜ್‍ಕುಮಾರ್ ಲೀಡರ್ ಚಿತ್ರದ ನಾಯಕನಾಗಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!