Sunday , July 22 2018
ಕೇಳ್ರಪ್ಪೋ ಕೇಳಿ
Home / Sudina Special / ಸಲ್ಮಾನ್ ಖಾನ್ ತುಳು ಮಾತನಾಡಿದ್ದನ್ನು ಕೇಳಿದ್ದೀರಾ…?

ಸಲ್ಮಾನ್ ಖಾನ್ ತುಳು ಮಾತನಾಡಿದ್ದನ್ನು ಕೇಳಿದ್ದೀರಾ…?

ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ ಹೀಗೆ ತುಳುನಾಡಿನಲ್ಲಿ ಹುಟ್ಟಿ ಬಾಲಿವುಡ್‍ನಲ್ಲಿ ಹೆಸರು ಮಾಡಿರುವ ಹಲವರು ತುಳು ಮಾತನಾಡುವ ಮೂಲಕ ಈ ನೆಲದ ಘಮವನ್ನು ಅಲ್ಲೂ ಪಸರಿಸಿದ್ದಾರೆ. ಆದರೆ, ಬಾಲಿವುಡ್‍ನ ಇನ್ನೋರ್ವ ನಟ ಸಲ್ಮಾನ್ ಖಾನ್ ಕೂಡಾ ಚೆನ್ನಾಗಿಯೇ ತುಳು ಮಾತನಾಡುತ್ತಾರೆ ಅಂದರೆ ನಂಬ್ತೀರಾ…? ಸಲ್ಮಾನ್ ತುಳು ಮಾತನಾಡುವುದಕ್ಕೆ ಈ ವೀಡಿಯೋನೇ ಸಾಕ್ಷಿ. ಇದು ಹಳೆಯ ವೀಡಿಯೋ. ಸಲ್ಮಾನ್ ನಡೆಸಿಕೊಡುತ್ತಿರುವ ಬಿಗ್‍ಬಾಸ್ ಸೀಸನ್ 6ರ ವೀಡಿಯೋ. ಇಲ್ಲಿ ಸಲ್ಮಾನ್ ಸ್ಪರ್ಧಿಯೊಂದಿಗೆ ತುಳುವಿನಲ್ಲಿ ಮಾತನಾಡುತ್ತಾರೆ. ಚೆನ್ನಾಗಿದೆ ಈ ವೀಡಿಯೋ.. (vedio courtesy : colors)

About sudina

Check Also

ಕ್ಷಮಾಪನಾ ಪತ್ರದೊಂದಿಗೆ ಕದ್ದ ಚಿನ್ನ ಹಿಂದಿರುಗಿಸಿದ ಕಳ್ಳ…!

ಅಲಫ್ಫುಜಾ : ಕೇರಳದ ಅಲಫ್ಫುಜಾದಲ್ಲಿ ವಿಚಿತ್ರ ಕಳ್ಳತನ ನಡೆದಿದೆ. ಕಳ್ಳನೊಬ್ಬ ತಾನು ಕದ್ದ ಚಿನ್ನವನ್ನು ಮತ್ತೆ ಅದೇ ಮನೆಗೆ ಹಿಂದಿರುಗಿಸಿ …

Leave a Reply

Your email address will not be published. Required fields are marked *

error: Content is protected !!