Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / Bollywood / ಅಕ್ಷಯ್ ಕುಮಾರ್‍ಗೆ ಟ್ವಿಂಕಲ್ ಖನ್ನಾ ಪಂಚ್…! : ಇಲ್ಲಿದೆ ವೀಡಿಯೋ

ಅಕ್ಷಯ್ ಕುಮಾರ್‍ಗೆ ಟ್ವಿಂಕಲ್ ಖನ್ನಾ ಪಂಚ್…! : ಇಲ್ಲಿದೆ ವೀಡಿಯೋ

ಮುಂಬೈ : ಬಾಲಿವುಡ್‍ನ ಮಾದರಿ ದಂಪತಿ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ದಾಂಪತ್ಯಕ್ಕೆ 16 ವರ್ಷ. ಇದೇ ಖುಷಿಯಲ್ಲಿ ಟ್ವಿಂಕಲ್ ಒಂದು ವೀಡಿಯೋವನ್ನು ಟ್ವಿಟರ್ ಅಕೌಂಟ್‍ಗೆ ಹಾಕಿಕೊಂಡಿದ್ದಾರೆ.

ವೀಡಿಯೋ ನೋಡಿದರೆ ಖಂಡಿತಾ ಯಾರೂ ನಗದೆ ಇರೋದಕ್ಕೆ ಸಾಧ್ಯನೇ ಇಲ್ಲ. 2001ರಲ್ಲಿ ಟ್ವಿಂಕಲ್ ಮತ್ತು ಅಕ್ಷಯ್ ಮದುವೆ ಆಗಿದ್ದರು. ಈ ದಂಪತಿಗೆ ಅರವ್ ಮತ್ತು ನಿತಾರಾ ಎಂಬಿಬ್ಬರು ಮಕ್ಕಳು ಕೂಡಾ ಇದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!