Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Kollywood / ಜಲ್ಲಿಕಟ್ಟು ಪರ ಕಾಲಿವುಡ್ ನಟ ವಿಜಯ್ ಮಾತು

ಜಲ್ಲಿಕಟ್ಟು ಪರ ಕಾಲಿವುಡ್ ನಟ ವಿಜಯ್ ಮಾತು

ಚೆನ್ನೈ : ತಮಿಳುನಾಡಿನಲ್ಲಿ ಈಗ ಜಲ್ಲಿಕಟ್ಟಿನದ್ದೇ ವಿವಾದ. ಸುಪ್ರೀಂಕೋರ್ಟ್ ಜಲ್ಲಿಕಟ್ಟಿಗೆ ನಿಷೇಧ ಹೇರಿದೆ. ಆದರೆ, ತಮಿಳುನಾಡಿನ ಜನ ಜಲ್ಲಿಕಟ್ಟು ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಪ್ರತಿಭಟನೆಯೂ ಆಗುತ್ತಿದೆ. ಈ ಪ್ರತಿಭಟನೆ ಮತ್ತು ಹೋರಾಟಕ್ಕೆ ತಮಿಳುನಾಡಿನ ನಟ ನಟಿಯರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಸೂಪರ್‍ಸ್ಟಾರ್‍ಗಳಾದ ಕಮಲ್ ಹಾಸನ್ ಮತ್ತು ರಜನಿಕಾಂತ್ ಕೂಡಾ ಜಲ್ಲಿಕಟ್ಟಿನ ಪರ ಮಾತನಾಡಿದ್ದರು. ಇದೀಗ, ಖ್ಯಾತ ನಟ ವಿಜಯ್ ಕೂಡಾ ಜಲ್ಲಿಕಟ್ಟಿನ ಪರ ಮಾತನಾಡಿದ್ದಾರೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!