Tuesday , February 19 2019
ಕೇಳ್ರಪ್ಪೋ ಕೇಳಿ
Home / Film News / Coastalwood / `ಗುಡ್ಡೆದ ಭೂತ’ ಚಿತ್ರಕ್ಕೆ ಜನ ಫಿದಾ : ಸಿನೆಮಾಕ್ಕೆ ಒಳ್ಳೆಯ ರೆಸ್ಪಾನ್ಸ್

`ಗುಡ್ಡೆದ ಭೂತ’ ಚಿತ್ರಕ್ಕೆ ಜನ ಫಿದಾ : ಸಿನೆಮಾಕ್ಕೆ ಒಳ್ಳೆಯ ರೆಸ್ಪಾನ್ಸ್

ಮಂಗಳೂರು : ಕಳೆದ ಹಲವು ವರ್ಷಗಳಿಂದ ಕೋಸ್ಟಲ್‍ವುಡ್ ತುಂಬಾ ಸಕ್ರಿಯವಾಗಿದೆ. ಹಲವು ಹಿಟ್, ಸೂಪರ್‍ಹಿಟ್ ಚಿತ್ರಗಳು ಕೋಸ್ಟಲ್‍ವುಡ್‍ನಿಂದ ಬಂದಿದೆ. ಈ ನಡುವೆ, ಕೋಸ್ಟಲ್‍ವುಡ್‍ನಲ್ಲಿ ಈ ವರ್ಷ ರಿಲೀಸ್ ಆದ ಮೊದಲ ಚಿತ್ರ `ಗುಡ್ಡೆದ ಭೂತ’ಕ್ಕೆ ಜನ ಫಿದಾ ಆಗಿದ್ದಾರೆ. ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಇದೊಂದು ಹಾರರ್ ಚಿತ್ರ. ಸಂದೀಪ್ ಪಣಿಯೂರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪ್ರಕಾಶ್ ಪೂಜಾರಿ ಕತೆ ಬರೆದಿದ್ದಾರೆ. ಜನವರಿ 6 ರಂದು ಈ ಚಿತ್ರ ರಿಲೀಸ್ ಆಗಿದ್ದು, ಉತ್ತಮ ಪ್ರದರ್ಶನದೊಂದಿಗೆ ಮುನ್ನುಗುತ್ತಿದೆ.

About sudina

Check Also

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ …

Leave a Reply

Your email address will not be published. Required fields are marked *

error: Content is protected !!