Monday , January 21 2019
ಕೇಳ್ರಪ್ಪೋ ಕೇಳಿ
Home / Film News / Tollywood / 7 ವರ್ಷಗಳ ಬಳಿಕ ಟಾಲಿವುಡ್‍ಗೆ ಅರ್ಜುನ್ ಸರ್ಜಾ

7 ವರ್ಷಗಳ ಬಳಿಕ ಟಾಲಿವುಡ್‍ಗೆ ಅರ್ಜುನ್ ಸರ್ಜಾ

ಹೈದರಾಬಾದ್ : ದಕ್ಷಿಣ ಭಾರತದ ಸಿನೆಮಾ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಕನ್ನಡಿಗ ಅರ್ಜುನ್ ಸರ್ಜಾ ಮತ್ತೆ ಟಾಲಿವುಡ್‍ನತ್ತ ಮುಖ ಮಾಡಿದ್ದಾರೆ. ಬರೋಬ್ಬರಿ 7 ವರ್ಷಗಳ ಬಳಿಕ ಅರ್ಜುನ್ ತೆಲುಗಿನತ್ತ ಹೋಗುತ್ತಿದ್ದಾರೆ. ಇನ್ನೂ ಹೆಸರಿಡದ ತೆಲುಗು ಚಿತ್ರವೊಂದರಲ್ಲಿ ಅರ್ಜುನ್ ನಟಿಸುತ್ತಿದ್ದಾರೆ.

ಹನು ರಾಘವಪುಡಿ ನಿರ್ದೇಶನದ ಈ ಚಿತ್ರದಲ್ಲಿ ನಿತಿನ್ ನಾಯಕರಾಗಿದ್ದಾರೆ. ಅರ್ಜುನ್ ವಿಶೇಷ ಖಳನಾಯಕನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅಮೆರಿಕಾದಲ್ಲಿ ಅರ್ಜುನ್ ಪಾತ್ರ ಇರುವ ಸನ್ನಿವೇಶದ ಚಿತ್ರೀಕರಣ ನಡೆಯಲಿದ್ದು, ಶೀಘ್ರದಲ್ಲಿ ಶೂಟಿಂಗ್ ಕೂಡಾ ಶುರುವಾಗಲಿದೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!