Monday , February 19 2018
Home / Film News / Bollywood / ಹಾಲಿವುಡ್ ನಟ ವಿನ್ ಡಿಸೆಲ್, ದೀಪಿಕಾ ಸಂಬಂಧದ ಬಗ್ಗೆ ವದಂತಿ : ಇದಕ್ಕೆ ದೀಪಿಕಾ ಪ್ರತಿಕ್ರಿಯೆ ಏನು…? : ಇಲ್ಲಿದೆ ವೀಡಿಯೋ
Buy Bitcoin at CEX.IO

ಹಾಲಿವುಡ್ ನಟ ವಿನ್ ಡಿಸೆಲ್, ದೀಪಿಕಾ ಸಂಬಂಧದ ಬಗ್ಗೆ ವದಂತಿ : ಇದಕ್ಕೆ ದೀಪಿಕಾ ಪ್ರತಿಕ್ರಿಯೆ ಏನು…? : ಇಲ್ಲಿದೆ ವೀಡಿಯೋ

ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಲಿವುಡ್ ಚಿತ್ರ `ಎಕ್ಸ್ ಎಕ್ಸ್ ಎಕ್ಸ್ : ದ ರಿಟರ್ನ್ ಆಫ್ ಕ್ಸೇಂಡರ್ ಕೇಜ್’ದಲ್ಲಿ ನಟಿಸಿದ್ದಾರೆ. ಹಾಲಿವುಡ್ ನಟ ವಿನ್ ಡಿಸೆಲ್ ಈ ಚಿತ್ರದ ನಾಯಕ. ಆದರೆ, ದೀಪಿಕಾ ಮತ್ತು ವಿನ್ ಡಿಸೇಲ್ ನಡುವೆ ಸ್ನೇಹಿತಕ್ಕಿಂತಲೂ ಮಿಗಿಲಾದ ಸಂಬಂಧವೊಂದಿದೆ ಎಂಬ ವದಂತಿ ಹಬ್ಬಿತ್ತು. ಇದರ ಬಗ್ಗೆ ಖ್ಯಾತ ಟಾಕ್ ಶೋವೊಂದರಲ್ಲಿ ಪ್ರಶ್ನೆಯನ್ನು ಕೇಳಲಾಯ್ತು. ಇದಕ್ಕೆ ದೀಪಿಕಾ ಭಾರೀ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ. `ಎಲ್ಲಾ ನನ್ನ ತಲೆಯೊಳಗಿದೆ’ ಎಂದಷ್ಟೇ ಉತ್ತರಿಸಿ ದೀಪಿಕಾ ನಕ್ಕು ಸುಮ್ಮನಾಗಿದ್ದಾರೆ. ಇಲ್ಲಿದೆ ನೋಡಿ ಆ ವೀಡಿಯೋ.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!