ಚೆನ್ನೈ: ಕಾಲಿವುಡ್ ನಟ ಅಜಿತ್ ಸಿಕ್ಸ್ ಪ್ಯಾಕ್ನಲ್ಲಿ ಮಿಂಚಿದ್ದಾರೆ. ರೋಮಾಂಚಕಾರಿ ಸಾಹಸ ಪ್ರಧಾನ `ವಿವೇಗಂ’ ಚಿತ್ರದಲ್ಲಿ ಅಜಿತ್ ಜಬರ್ದಸ್ತ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಪೋಸ್ಟರನ್ನು ಅಜಿತ್ ತನ್ನ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಈ ಚಿತ್ರದಲ್ಲಿ ಕಾಜೋಲ್ ಅಗರವಾಲ್ ಮತ್ತು ಅಕ್ಷರ ಹಾಸನ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
