Tuesday , November 13 2018
ಕೇಳ್ರಪ್ಪೋ ಕೇಳಿ
Home / Film News / Bollywood / ನಾನು ಕೀಟಲೆ ಮತ್ತು ಕಿರುಕುಳಕ್ಕೆ ಗುರಿಯಾಗಿದ್ದೆ : ಬಾಲಿವುಡ್ ನಟಿ ಇಲಿಯಾನ

ನಾನು ಕೀಟಲೆ ಮತ್ತು ಕಿರುಕುಳಕ್ಕೆ ಗುರಿಯಾಗಿದ್ದೆ : ಬಾಲಿವುಡ್ ನಟಿ ಇಲಿಯಾನ

ಮುಂಬೈ : ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳವೇನು ಹೊಸತಲ್ಲ. ಹಲವು ನಟಿಯರು ಈ ಹಿಂಸೆಯನ್ನು ಅನುಭವಿಸಿದ್ದಾರೆ. ಈಗ ನಟಿ ಇಲಿಯಾನಾ ಕೂಡಾ ತಮಗಾದ ಅನುಭವಗಳನ್ನು ಹೇಳಿಕೊಂಡಿದ್ದಾರೆ. ನಾನು ಕೂಡಾ ಕೀಟಲೆ ಮತ್ತು ಕಿರುಕುಳಕ್ಕೆ ಗುರಿಯಾಗಿದ್ದೆ ಎಂದು ಇಲಿಯಾನ ಹೇಳಿದ್ದಾರೆ. ಅಲ್ಲದೆ, ಇದೊಂದು ಆಘಾತಕಾರಿ ಅನುಭವ ಎಂದೂ ಇವರು ವರ್ಣಿಸಿದ್ದಾರೆ.

`ಐ ಆಮ್ ಲೀಕಿಂಗ್ ಮೈ ಎಕ್ಸ್‍ಸ್ ಡರ್ಟಿ ಮೆಸೇಜ್ ಆಂಡ್ ವಾಯ್ಸ್ ನೋಟ್ಸ್ ಬಿಕಾಸ್ ಹಿ ಇಸ್ ಲೆಫ್ಸ್ ಮೀ ನೋ ಚಾಯ್ಸ್’ ಎಂಬ ಲೇಖನವನ್ನು ಟ್ವಿಟರ್‍ನಲ್ಲಿ ಶೇರ್ ಮಾಡಿರುವ ಇಲಿಯಾನ ಈ ಯುವತಿಯನ್ನು ಶ್ಘಾಘಿಸಿದ್ದಾರೆ. ಜೊತೆಗೆ, ತಮಗಾದ ಅನುಭವನನ್ನೂ ಹೇಳಿಕೊಂಡಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!