Thursday , November 15 2018
ಕೇಳ್ರಪ್ಪೋ ಕೇಳಿ
Home / Sandalwood / ಕಿರಿಕ್ ಪಾರ್ಟಿಯ `ಬೆಳಗ್ಗೆದ್ದು’ ಹಾಡು ಆನ್‍ಲೈನ್ ಸೂಪರ್ ಹಿಟ್ : ಬಂದಿದೆ ಒಂದು ಕೋಟಿ ಹಿಟ್ಸ್

ಕಿರಿಕ್ ಪಾರ್ಟಿಯ `ಬೆಳಗ್ಗೆದ್ದು’ ಹಾಡು ಆನ್‍ಲೈನ್ ಸೂಪರ್ ಹಿಟ್ : ಬಂದಿದೆ ಒಂದು ಕೋಟಿ ಹಿಟ್ಸ್

ಬೆಂಗಳೂರು : ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ರಾಜ್ಯ ಮತ್ತು ವಿದೇಶದಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ, ಕಿರಿಕ್ ಪಾರ್ಟಿ ಟೀಂ ಸಂಭ್ರಮಿಸಲು ಮತ್ತೊಂದು ಕಾರಣ ಸಿಕ್ಕಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ವಿಜಯ ಪ್ರಕಾಶ್ ಹಾಡಿದ `ಬೆಳಗ್ಗೆದ್ದು’ ಹಾಡು ಆನ್‍ಲೈನ್‍ನಲ್ಲಿ ಸೂಪರ್ ಹಿಟ್ ಆಗಿದೆ. ಈ ಹಾಡು ಈಗ 1.7 ಕೋಟಿ ಹಿಟ್ಸ್ ಪಡೆದು ಮುನ್ನುಗುತ್ತಿದೆ. ಕನ್ನಡದ ಮಟ್ಟಿಗೆ ಇದು ಒಂದು ಸಾಧನೆಯೇ ಆಗಿದೆ. ಒಂದು ಕೋಟಿ ಹಿಟ್ಸ್‍ಗಳನ್ನು ಕೆಲವೇ ಕೆಲವು ಹಾಡುಗಳು ಮಾತ್ರ ದಾಖಲಿಸಿಕೊಂಡಿದ್ದವು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!