Monday , February 18 2019
ಕೇಳ್ರಪ್ಪೋ ಕೇಳಿ
Home / Film News / Bollywood / ಡಿಡಿಎಲ್‍ಜೆ ಟ್ರೈನ್ ಸ್ಟಂಟ್ ಮಾಡಲು ಹೋದ ರಣವೀರ್ : ಮುಂದೇನಾಯ್ತು ನೋಡಿ…

ಡಿಡಿಎಲ್‍ಜೆ ಟ್ರೈನ್ ಸ್ಟಂಟ್ ಮಾಡಲು ಹೋದ ರಣವೀರ್ : ಮುಂದೇನಾಯ್ತು ನೋಡಿ…

ಮುಂಬೈ : ಶಾರೂಖ್ ಮತ್ತು ಕಾಜೋಲ್ ಅಭಿನಯದ `ದಿಲ್ ವಾಲೇ ದುಲ್ಹಾನಿಯ ಲೇಜಾಯೆಂಗೆ’ ಚಿತ್ರದ ಕ್ಲೈಮ್ಯಾಕ್ಸ್ ಸೀನ್ ಇಂದಿಗೂ ಫೇಮಸ್. ರೈಲಿನ ಆ ಕೊನೆಯ ದೃಶ್ಯಗಳು ಚಿತ್ರ ನಿರ್ದೇಶಕರಿಗೆ ಒಂದು ಮಾರ್ಗ ಹಾಕಿಕೊಟ್ಟಿತ್ತು. ಇದರಿಂದ ಪ್ರಭಾವಿತರಾದ ಹಲವು ನಿರ್ದೇಶಕರು ಈ ದೃಶ್ಯವನ್ನು ಬೇರೆ ಬೇರೆ ಚಿತ್ರದಲ್ಲಿ ವಿಭಿನ್ನವಾಗಿ ನೀಡಿದ್ದಾರೆ.

ಈ ದೃಶ್ಯವನ್ನು ಬಾಲಿವುಡ್ ನಟ ರಣವೀರ್ ಸಿಂಗ್ ಕೂಡಾ ಮಾಡಲು ಹೋಗಿದ್ದಾರೆ. ರಣವೀರ್ ತುಂಬಾ ಚೆನ್ನಾಗಿಯೇ ಹಾಸ್ಯಭರಿತವಾಗಿ ಈ ದೃಶ್ಯವನ್ನು ಮಾಡಿ ತೋರಿಸುತ್ತಾರೆ. ಈ ಬಾರಿಯೂ ಇದೇ ರೀತಿ ಮಾಡಲು ರಣವೀರ್ ಹೋಗಿದ್ದಾರೆ. ಈ ವೇಳೆ, ರೈಲಿನಿಂದ ಜಾರಿ ಕೆಳಗೆ ಬಿದ್ದಿದ್ದಾರೆ. ಈ ದೃಶ್ಯ ಈ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗುತ್ತಿದೆ.

ಇನ್ನು, ಇದೇ ರೀತಿ ಈ ಹಿಂದೆಯೂ ಡಿಡಿಎಲ್‍ಜೆ ದೃಶ್ಯವನ್ನು ಇಟ್ಟುಕೊಂಡು ಕೆಲನಾಯಕರು ಅನುಕರಣೆ ಮಾಡಿದ್ದಾರೆ. ಆ ದೃಶ್ಯ ಇಲ್ಲಿದೆ ನೋಡಿ…


About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!