Monday , October 22 2018
ಕೇಳ್ರಪ್ಪೋ ಕೇಳಿ
Home / Sandalwood / ತಮಿಳುನಾಡಿನಲ್ಲಿ ಸುದೀಪ್ ಟ್ರೆಂಡ್…!

ತಮಿಳುನಾಡಿನಲ್ಲಿ ಸುದೀಪ್ ಟ್ರೆಂಡ್…!

ಬೆಂಗಳೂರು : ಕಿಚ್ಚ ಸುದೀಪ್ ತಮಿಳುನಾಡಿನಲ್ಲೂ ತಮ್ಮ ಹವಾ ಸೃಷ್ಟಿಸಿದ್ದಾರೆ. ಕನ್ನಡದ ಈ ಹುಡುಗ ದೇಶದ ಗಮನ ಸೆಳೆದಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ಟ್ವಿಟರ್ ಟ್ರೇಡಿಂಗ್‍ನಲ್ಲಿ ತಮಿಳುನಾಡಿನಲ್ಲಿ ಕಿಚ್ಚ ಚಿತ್ರದ ಹೆಸರು ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇಂದು ಅಂದರೆ ಫೆಬ್ರವರಿ 7ರ ಬೆಳಗ್ಗೆ ಕಿಚ್ಚ ಅಭಿನಯದ `ಹೆಬ್ಬುಲಿ’ ಚಿತ್ರದ ಟ್ರೇಡಿಂಗ್ ಟಾಪಿಕ್‍ನ ಟಾಪ್ 5 ಲಿಸ್ಟ್‍ನಲ್ಲಿತ್ತು. ಈ ಸುದ್ದಿ ಕಿಚ್ಚ ಅಭಿಮಾನಿಗಳನ್ನು ಇನ್ನಷ್ಟು ಸಂಭ್ರಮಿಸುವಂತೆ ಮಾಡಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!