Monday , May 21 2018
Home / Sandalwood / 50ನೇ ಚಿತ್ರದ ಸಿದ್ಧತೆಯಲ್ಲಿ ರಿಯಲ್​ ಸ್ಟಾರ್ ಉಪೇಂದ್ರ

50ನೇ ಚಿತ್ರದ ಸಿದ್ಧತೆಯಲ್ಲಿ ರಿಯಲ್​ ಸ್ಟಾರ್ ಉಪೇಂದ್ರ

ಬೆಂಗಳೂರು : ರಿಯಲ್ ಸ್ಟಾರ್ ಉಪೇಂದ್ರ ಕನ್ನಡದ ವಿಭಿನ್ನ ಕಲಾವಿದ. ವಿಭಿನ್ನ ಚಿತ್ರವನ್ನು ಮಾಡಿ ಗಮನ ಸೆಳೆದವರು ಉಪ್ಪಿ. ಎ ಚಿತ್ರದ ಮೂಲಕ ನಿರ್ದೇಶಕ ಮತ್ತು ನಾಯಕನಾಗಿ ಒಟ್ಟಿಗೆ ಗಮನ ಸೆಳೆದ ಉಪೇಂದ್ರ ಸಿನೆಮಾ ಅಂದರೆ ಜನ ಈಗಲೂ ಕಾತರದಿಂದ ಕಾಯುತ್ತಿರುತ್ತಾರೆ.

ಚಿತ್ರರಂಗದ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಉಪ್ಪಿ ಈಗ ತಮ್ಮ 50ನೇ ಚಿತ್ರದ ಸಿದ್ಧತೆಯಲ್ಲಿ ಇದ್ದರೆ. ತನ್ನ 50ನೇ ಚಿತ್ರವನ್ನು ಸ್ವತಃ ತಾವೇ ನಿರ್ದೇಶನ ಮಾಡುವ ಇಚ್ಛೆಯನ್ನೂ ಉಪ್ಪಿ ಹೊಂದಿದ್ದಾರೆ. ಅಲ್ಲದೆ, ಈ ಬಗೆಗಿನ ತನ್ನ ಕೆಲಸವನ್ನೂ ಆರಂಭಿಸಿದ್ದಾರೆ. ಅಲ್ಲದೆ, ಕಳೆದ ಕೆಲ ದಿನಗಳಿಂದ ಸಂಪೂರ್ಣ ಚಿತ್ರದ ಸ್ಕ್ರಿಪ್ಟ್ ಕಡೆ ಉಪೇಂದ್ರ ಗಮನ ಕೇಂದ್ರಿಕರಿಸಿದ್ದಾರಂತೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!