Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / Bollywood / ಸಲ್ಮಾನ್ ಖಾನ್​ರನ್ನು ಅಪಮಾನಿಸಿದ ಪಾಕಿಸ್ತಾನ ನಟಿ

ಸಲ್ಮಾನ್ ಖಾನ್​ರನ್ನು ಅಪಮಾನಿಸಿದ ಪಾಕಿಸ್ತಾನ ನಟಿ

ಮುಂಬೈ : ಉರಿ ವಲಯದಲ್ಲಿ ಉಗ್ರರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ಕಲಾವಿದರ ವಿಚಾರದಲ್ಲಿ ದೊಡ್ಡ ಸಂಘರ್ಷವೇ ನಡೆದಿತ್ತು. ಈ ಸಂಘರ್ಷ ಈಗಲೂ ಮುಂದುವರಿದಿದೆ. ಆದರೆ, ಭಾರತವನ್ನು ಟೀಕಿಸುವ ಭರದಲ್ಲಿ ಪಾಕಿಸ್ತಾನದ ಕಲಾವಿದೆಯೊಬ್ಬರು ಬಾಲಿವುಡ್ ನಟ ಸಲ್ಮಾನ್ ಖಾನ್​ರನ್ನು ಅಪಮಾನ ಮಾಡಿದ್ದಾರೆ.

ಪಾಕಿಸ್ತಾನದ ನಟಿ ಸಭಾ ಖಾಮರ್​​ ಟಾಕ್​ ಶೋನಲ್ಲಿ ಮಾತನಾಡುತ್ತಾ ಇಡೀ ಬಾಲಿವುಡ್​​ ಲೋಕವನ್ನು ಟೀಕಿಸಿದ್ದಾರೆ. ಅಲ್ಲದೆ, ಸಲ್ಮಾನ್ ಖಾನ್​​​ ಫೋಟೋ ತೋರಿಸಿದ ‘ತೀರಾ ಕೀಳು’ ಮಟ್ಟದ ನಟ ಎಂದು ಹೇಳಿಕೊಂಡಿದ್ದಾರೆ. ಇದು ಸಲ್ಮಾನ್ ಅಭಿಮಾನಿಗಳ ಕೆಂಗಣ್ಣಿಗೂ ಕಾರಣವಾಗಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!