Wednesday , January 24 2018
Home / Sandalwood / ಆತ್ಮಕತೆ ಬರೆಯುತ್ತಾರಂತೆ ದುನಿಯಾ ವಿಜಿ
Buy Bitcoin at CEX.IO

ಆತ್ಮಕತೆ ಬರೆಯುತ್ತಾರಂತೆ ದುನಿಯಾ ವಿಜಿ

ಬೆಂಗಳೂರು : ಸ್ಯಾಂಡಲ್​ವುಡ್​ ನಟ ದುನಿಯಾ ವಿಜಿ ಈಗ ಓದಿನತ್ತ ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ. ಭಾಷೆಯ ಸ್ಪಷ್ಟತೆ ಮತ್ತು ಜ್ಞಾನ ಸಂಪಾದನೆಗೆ ವಿಜಿ ಓದಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಫೇಸ್​ಬುಕ್​​, ಫೋನ್​​, ಇಂಟರ್​ನೆಟ್​ನಿಂದ ದೂರ ಹೋಗಿರುವ ಈ ಸ್ಯಾಂಡಲ್​ವುಡ್​ ಕೋಬ್ರಾನಿಗೆ ಪುಸ್ತಕಗಳು ಗೆಳೆಯರಾಗುತ್ತಿವೆ…

ಅದೂ ಅಲ್ಲದೆ, ತಮ್ಮ ಆತ್ಮಕತೆಯನ್ನೂ ಬರೆಯುವ ಯೋಚನೆ ವಿಜಿಗಿದೆ. ತನ್ನ ಜೀವನವನ್ನು ಅಕ್ಷರ ರೂಪಕ್ಕೆ ಇಳಿಸುವ ಯೋಚನೆಯಲ್ಲಿ ದುನಿಯಾ ವಿಜಿ ಅವರದ್ದು, ಓದು ಕೂಡಾ ಇದಕ್ಕೆ ಪೂರಕವಾಗಿರಲಿದೆ.

CEX.IO Bitcoin Exchange

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!