Monday , February 18 2019
ಕೇಳ್ರಪ್ಪೋ ಕೇಳಿ
Home / Film News / Bollywood / ಮದ್ಯಪಾನ, ಧೂಮಪಾನ ತ್ಯಜಿಸಲು ಶಾರೂಖ್​ ನಿರ್ಧಾರ : ಎಲ್ಲಾ ಮಕ್ಕಳಿಗಾಗಿ…

ಮದ್ಯಪಾನ, ಧೂಮಪಾನ ತ್ಯಜಿಸಲು ಶಾರೂಖ್​ ನಿರ್ಧಾರ : ಎಲ್ಲಾ ಮಕ್ಕಳಿಗಾಗಿ…

ಮುಂಬಯಿ: ಬಾಲಿವುಡ್ ನಟ ಶಾರೂಖ್ ಖಾನ್​ ಕುಡಿತ ಮತ್ತು ಸಿಗರೇಟು ಬಿಡಲು ನಿರ್ಧರಿಸಿದ್ದಾರೆ. ಮಕ್ಕಳಿಗಾಗಿ ಶಾರೂಖ್ ಈ ನಿರ್ಧಾರ ಕೈಗೊಂಡಿದ್ದಾರೆ. ಮಕ್ಕಳ ಜೊತೆ ಹೆಚ್ಚು ಹೊತ್ತು ಕಾಲ ಕಳೆಯುವ ಉದ್ದೇಶದಿಂದ ಶಾರೂಖ್ ಈ ನಿರ್ಧಾರಕ್ಕೆ ಬಂದಿದ್ದಾರೆ… ಹೀಗಾಗಿ, ತಮ್ಮ ಜೀವನ ಶೈಲಿಯನ್ನೂ ಶಾರೂಖ್ ಬದಲಾಯಿಸಿಕೊಳ್ಳಲಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!