Tuesday , August 14 2018
ಕೇಳ್ರಪ್ಪೋ ಕೇಳಿ
Home / Film News / Bollywood / ಸರ್ಕಾರ್​ 3 ಬಿಡುಗಡೆಗೆ ಮತ್ತೆ ಮುಂದಕ್ಕೆ

ಸರ್ಕಾರ್​ 3 ಬಿಡುಗಡೆಗೆ ಮತ್ತೆ ಮುಂದಕ್ಕೆ

ನವದೆಹಲಿ : ಖ್ಯಾತ ನಿರ್ದೇಶಕ ರಾಮ್​ ಗೋಪಾಲ್ ವರ್ಮಾ ನಿರ್ದೇಶನದ ಸರ್ಕಾರ್​ 3 ಬಾಲಿವುಡ್ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಅಮಿತಾಭ್ ಬಚ್ಚನ್ ಅಭಿನಯದ ಈ ಚಿತ್ರ ಬಿಡುಗಡೆ ಮುಂದಕ್ಕೆ ಹಾಕಿರುವುದಾಗಿ ನಿರ್ಮಾಣ ಸಂಸ್ಥೆ ಎರೋಸ್​ ನೌ ತಿಳಿಸಿದೆ. ಇದೇ ವರ್ಷದ ಮೇ 12ಕ್ಕೆ ಚಿತ್ರ ರಿಲೀಸ್​ಗೆ ನಿರ್ಧರಿಸಲಾಗಿದೆ ಎಂದು ಟ್ವಿಟರ್​ನಲ್ಲಿ ಎರೋಸ್​​ ತಿಳಿಸಿದೆ. ಮೂರನೇ ಬಾರಿಗೆ ಸರ್ಕಾರ್​ 3 ಚಿತ್ರದ ರಿಲೀಸ್ ಡೇಟ್​ ಮುಂದಕ್ಕೆ ಹೋಗಿದೆ. ಈ ಹಿಂದೆ ಮಾರ್ಚ್​ 17 ಮತ್ತು ಏಪ್ರಿಲ್​ 7ಕ್ಕೆಈ ಚಿತ್ರ ರಿಲೀಸ್​ ಮಾಡಲು ನಿರ್ಧರಿಸಲಾಗಿತ್ತು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!