Saturday , October 20 2018
ಕೇಳ್ರಪ್ಪೋ ಕೇಳಿ
Home / News NOW / ಆರ್​ಟಿಪಿಎಸ್​ನಲ್ಲಿ ಸ್ಫೋಟ : ಇಬ್ಬರಿಗೆ ಗಾಯ

ಆರ್​ಟಿಪಿಎಸ್​ನಲ್ಲಿ ಸ್ಫೋಟ : ಇಬ್ಬರಿಗೆ ಗಾಯ

ರಾಯಚೂರು : ಇಲ್ಲಿನ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ 1 ನೇ ಘಟಕದ ಬಿಸಿ ನೀರಿನ ಟ್ಯೂಬ್‌ ಸ್ಫೋಟಗೊಂಡಿದೆ. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಮಹಿಳಾ ಇಂಜಿನಿಯರ್ ಸೇರಿ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳ ಪರಿಶೀಲನೆಗೆ ಹೋಗಿದ್ದ ಸಂದರ್ಭದಲ್ಲಿ ಟ್ಯೂಬ್ ಸ್ಫೋಟಗೊಂಡಿದೆ. ಗಾಯಗೊಂಡ ಇಂಜಿನಿಯರ್​ರನ್ನು ರಾಜಶ್ರೀ ಪಿಸ್ಸೆ ಎಂದು ಗುರುತಿಸಲಾಗಿದೆ. ಇನ್ನು, ಹೊರಗುತ್ತಿಗೆ ನೌಕರ ಶ್ರೀಕಾಂತ್​ ಕೂಡಾ ಗಾಯಗೊಂಡಿದ್ದು ಇವರನ್ನು ಶಕ್ತಿನಗರದ ಕೆಪಿಸಿಎಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!