Friday , April 20 2018
Home / Sandalwood / ಚಿಕ್ಕಮ್ಮನೊಂದಿಗೆ ಉಪ್ಪಿ ಅಣ್ಣನ ಮಗ ಸ್ಕ್ರೀನ್‍ಶೇರ್

ಚಿಕ್ಕಮ್ಮನೊಂದಿಗೆ ಉಪ್ಪಿ ಅಣ್ಣನ ಮಗ ಸ್ಕ್ರೀನ್‍ಶೇರ್

ಬೆಂಗಳೂರು : ರಿಯಲ್‍ಸ್ಟಾರ್ ಉಪೇಂದ್ರ ಸ್ಯಾಂಡಲ್‍ವುಡ್‍ನಲ್ಲಿ ದೊಡ್ಡ ಹೆಸರು ಮಾಡಿರುವ ಕಲಾವಿದ. ಇಂತಹ ಉಪ್ಪಿಯ ಕುಟುಂಬದಿಂದ ಇನ್ನೊಬ್ಬ ಕಲಾವಿದ ಸ್ಯಾಂಡಲ್‍ವುಡ್‍ಗೆ ಸಿಕ್ಕಿದ್ದಾರೆ. ಉಪ್ಪಿ ಅಣ್ಣನ ಮಗ ಈಗ ಸಿನಿಲೋಕಕ್ಕೆ ಕಾಲಿಡುತ್ತಿದ್ದಾರೆ.

ಉಪ್ಪಿ ಅಣ್ಣ ಸುನಿಂದ್ರರ ಮಗ ನಿರಂಜನ್ ಈಗ ಬೆಳ್ಳಿತೆರೆಗೆ ಬರಲು ಸಿದ್ಧರಾಗಿದ್ದು, ಚಿಕ್ಕಮ್ಮ ಪ್ರಿಯಾಂಕಾ ಜೊತೆಗೇ ನಿರಂಜನ್ ಸ್ಕ್ರೀನ್‍ಶೇರ್ ಮಾಡುತ್ತಿದ್ದಾರೆ. ಸೆಕೆಂಡ್ ಹಾಫ್ ನಿರಂಜನ್ ಬೆಳ್ಳಿತೆರೆಗೆ ಬರಲು ಕಾರಣವಾದ ಚಿತ್ರ. ಪ್ರಿಯಾಂಕರದ್ದು ಇಲ್ಲಿ ಪೊಲೀಸ್ ಕಾನ್ಸ್‍ಸ್ಟೇಬಲ್ ಪಾತ್ರ. ಆದರೆ, ನಿರಂಜನ್ ಪಾತ್ರ ಯಾವುದು ಎಂಬುದು ಇನ್ನೂ ಗೊತ್ತಾಗಿಲ್ಲ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!