Wednesday , January 24 2018
Home / Film News / Kollywood / ಬದಲಾಗಿದೆ ಬಿಗ್​ಬಾಸ್​ ಓವಿಯಾ ಲುಕ್​
Buy Bitcoin at CEX.IO

ಬದಲಾಗಿದೆ ಬಿಗ್​ಬಾಸ್​ ಓವಿಯಾ ಲುಕ್​

ಚೆನ್ನೈ : ತಮಿಳಿನ ಖ್ಯಾತ ರಿಯಾಲಿಟಿ ಶೋ ಬಿಗ್​ಬಾಸ್​ನಲ್ಲಿ ತುಂಬಾ ಖ್ಯಾತಿ ಗಳಿಸಿದ್ದ ನಟಿ ಓವಿಯಾ ಲುಕ್​ ಈಗ ಚೇಂಜ್ ಆಗಿದೆ. ಬಿಗ್​ಬಾಸ್​ ಮನೆಯ ಒತ್ತಡ ಮತ್ತು ಇನ್ನೋರ್ವ ಸ್ಪರ್ಧಿ ಆರವ್​ ಜೊತೆಗೆ ಕೈಗೂಡದ ಪ್ರೇಮಸಂಬಂಧದಿಂದ ನೊಂದು ಓವಿಯಾ ಮನೆಯಿಂದ ಹೊರಬಿದ್ದಿದ್ದರು. ಪ್ರೇಕ್ಷಕರ ದೊಡ್ಡ ಬೆಂಬಲದ ಹೊರತಾಗಿಯೂ ಓವಿಯಾ ಮನೆಯಿಂದ ಹೊರನಡೆದು ಅಚ್ಚರಿ ಮೂಡಿಸಿದ್ದರು. ಇಂತಹ ಓವಿಯಾರ ಲುಕ್ ಈಗ ಸಂಪೂರ್ಣ ಬದಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಜೋರಾಗಿಯೇ ಹರಿದಾಡುತ್ತಿದೆ.ಆದರೆ, ಇದು ಓವಿಯಾರ ಈಗಿನ ಫೋಟೋನಾ ಎಂದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಯಾಕೆಂದರೆ, ಕೆಲವರು ಇದು ಹಳೇ ಫೋಟೋ ಎಂದು ಹೇಳುತ್ತಿದ್ದಾರೆ. ಅದೇನೇ ಆದರೂ ಓವಿಯಾರ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಂತೂ ಜೋರಾಗಿಯೇ ಓಡಾಡುತ್ತಿದೆ.

ಈ ಓವಿಯಾ ಕನ್ನಡದಲ್ಲಿ ಯಶ್ ಜೊತೆ ಕಿರಾತಕ ಚಿತ್ರದಲ್ಲಿ ಅಭಿನಯಿಸಿದ್ದರು.

Read Also : ಬಿಗ್​ಬಾಸ್​ನಿಂದ ಹೊರಗೆ ಹೋಗಲು ಸ್ವಿಮಿಂಗ್​ಪೂಲ್​ಗೆ ಹಾರಿದ ನಟಿ…!

CEX.IO Bitcoin Exchange

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!