Tuesday , April 23 2019
ಕೇಳ್ರಪ್ಪೋ ಕೇಳಿ
Home / Mumbai Mail / ಪಿಎಚ್​ಡಿ ಸೀಟು ನೀಡಲು ಮಂಚಕ್ಕೆ ಕರೆದ ಪ್ರೊಫೆಸರ್​ ಬಂಧನ

ಪಿಎಚ್​ಡಿ ಸೀಟು ನೀಡಲು ಮಂಚಕ್ಕೆ ಕರೆದ ಪ್ರೊಫೆಸರ್​ ಬಂಧನ

ಪುಣೆ : ಪಿಎಚ್​​ಡಿ ಸೀಟು ಕೇಳಿದ ಇರಾನಿ ಮಹಿಳೆಯನ್ನು ಮಂಚಕ್ಕೆ ಕರೆದ ಪ್ರೊಫೆಸರ್​​ನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. 31 ವರ್ಷದ ಇರಾನಿ ವಿದ್ಯಾರ್ಥಿನಿ 50 ವರ್ಷದ ಪ್ರೊಫೆಸರ್​ನಿಂದ ತನಗಾದ ಅನ್ಯಾಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ಪ್ರತಿಷ್ಠಿತ ಕಾಲೇಜಿನ ಈ ಪ್ರೊಫೆಸರ್​​ ಅನ್ನು ಬಂಧಿಸಿದ್ದಾರೆ. ಬಂಧಿತ ಪ್ರೊಫೆಸರ್​ಗೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ,

ಈ ಪ್ರೊಫೆಸರ್ ತನ್ನ ಬಳಿ ಲೈಂಗಿಕ ತೃಷೆ ತೀರಿಸುವಂತೆ ಕೇಳಿಕೊಂಡದ್ದೇ ಅಲ್ಲದೆ ಮೈಮುಟ್ಟಿ ಕಾಟ ಕೊಡುತ್ತಿದ್ದಾಗಿಯೂ ಈ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದರು.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!