Wednesday , January 24 2018
Home / News NOW / ಈ ವರ್ಷಾಂತ್ಯಕ್ಕೆ ಜಹೀರ್​ – ಸಾಗರಿಕ ಘಾಟ್ಗೆ ವಿವಾಹ…?
Buy Bitcoin at CEX.IO

ಈ ವರ್ಷಾಂತ್ಯಕ್ಕೆ ಜಹೀರ್​ – ಸಾಗರಿಕ ಘಾಟ್ಗೆ ವಿವಾಹ…?

ಮುಂಬೈ : ಕ್ರಿಕೆಟಿಗ ಜಹೀರ್ ಖಾನ್ ಮತ್ತು ಚಕ್​ದೇ ಇಂಡಿಯಾ ನಟಿ ಸಾಗರಿಕಾ ಘಾಟ್ಗೆ ಪ್ರೀತಿಗೆ ಬಿದ್ದದ್ದು ಹಳೆಯ ವಿಷಯ. ಗಾಸಿಪ್ ಕಾಲಂಗಳಲ್ಲಿ ಇವರಿಬ್ಬರ ಪ್ರೇಮದ ಸುದ್ದಿ ಬಲು ಜೋರಾಗಿಯೇ ಓಡಾಡುತ್ತಿತ್ತು. ಇದಾದ ಬಳಿಕ ಕಳೆದ ಏಪ್ರಿಲ್​ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಇಬ್ಬರು ಈ ವರ್ಷಾಂತ್ಯ ಅಥವಾ ಅದಕ್ಕಿಂತಲೂ ಬೇಗನೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇವರಿಬ್ಬರ ಪ್ರೀತಿಯ ಸುದ್ದಿ ಗೊತ್ತಾಗುವುದಕ್ಕೆ ಮುಂಚೆ ಆಗೊಮ್ಮೆ ಈಗೊಮ್ಮೆ ಜೊತೆಯಾಗಿ ಸುತ್ತಾಡುತ್ತಿದ್ದ ಈ ಜೋಡಿ ನಿಶ್ಚಿತಾರ್ಥದ ಬಳಿಕ ದೇಶ ವಿದೇಶ ಸುತ್ತಾಡುತ್ತಿವೆ. ಸದ್ಯ ಇವರಿಬ್ಬರ ಮದುವೆ ದಿನಾಂಕ ಫಿಕ್ಸ್ ಮಾಡುವತ್ತ ಎರಡು ಕುಟುಂಬಸ್ಥರು ಬ್ಯುಸಿಯಾಗಿದ್ದಾರೆ.

CEX.IO Bitcoin Exchange

About sudina

Check Also

ಜಾನುವಾರು ಕಳ್ಳರಿಂದ ಬಿಎಸ್​ಎಫ್​ ಅಧಿಕಾರಿಗೆ ಥಳಿತ, ಸ್ಥಿತಿ ಗಂಭೀರ

ತ್ರಿಪುರ : ಭಾರತ ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳರು ಬಿಎಸ್​ಎಫ್​​ ಅಧಿಕಾರಿ ಮೇಲೆ ದಾಳಿ ಮಾಡಿದ್ದಾರೆ. ಇವತ್ತು ಮುಂಜಾನೆ 2 …

Leave a Reply

Your email address will not be published. Required fields are marked *

error: Content is protected !!