Sunday , February 17 2019
ಕೇಳ್ರಪ್ಪೋ ಕೇಳಿ
Home / Mumbai Mail / ಆಗಸ್ಟ್​ 14 ರಂದು ಕೋಟಿ ಚೆನ್ನಯ ಯಕ್ಷಗಾನ

ಆಗಸ್ಟ್​ 14 ರಂದು ಕೋಟಿ ಚೆನ್ನಯ ಯಕ್ಷಗಾನ

ಬಾಯಂದರ್​ : ಆಗಸ್ಟ್​ 14 ರಂದು ಮೀರಾ ಬಾಯಂದರ್​ನ ಸೆವೆನ್​ ಸ್ಕ್ವೇರ್​​​ ಅಕಾಡೆಮಿ ಸ್ಕೂಲ್​ ಮೈದಾನದಲ್ಲಿ ಕೋಟಿ ಚೆನ್ನಯ್ಯ ತುಳು ಯಕ್ಷಗಾನ ಬಯಲಾಟ ನಡೆಯಲಿದೆ. ಮೀರಾ ಬಾಯಂದರ್​ನ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಆಶ್ರಯದಲ್ಲಿ ಯಕ್ಷಗಾನವನ್ನು ಆಯೋಜಿಸಲಾಗಿದೆ. ಯಕ್ಷಗಾನದ ಪ್ರಬುದ್ಧ ಕಲಾವಿದರೆಲ್ಲಾ ಇಲ್ಲಿ ಪ್ರದರ್ಶನ ನೀಡಲಿದ್ದಾರೆ. ಆಗಸ್ಟ್​ 14 ರ ಸಂಜೆ 4.30ಕ್ಕೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಶ್ರೀಗೀತಾಂಬಿಕಾ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಅಸಲ್ಪಾ, ಘಾಟ್​ಕೋಪರ್​ ಹಾಗೂ ಕನ್ನಡ ತುಳುವರು, ಹೊಟೇಲ್​ ಮಾಲರು ಸೇರಿದಂತೆ ಹಲವರ ಸಹಕಾರದಿಂದ ಈ ಕಾರ್ಯಕ್ರಮ ನಡೆಯಲಿದೆ.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!