Saturday , October 20 2018
ಕೇಳ್ರಪ್ಪೋ ಕೇಳಿ
Home / Film News / Tollywood / ರಜನಿ 2.0 ಚಿತ್ರದ ತೆಲುಗು ರೈಟ್ಸ್​ ದಾಖಲೆ ಬೆಲೆಗೆ ಸೇಲ್​​​…!

ರಜನಿ 2.0 ಚಿತ್ರದ ತೆಲುಗು ರೈಟ್ಸ್​ ದಾಖಲೆ ಬೆಲೆಗೆ ಸೇಲ್​​​…!

ಹೈದರಾಬಾದ್​ : ಸೂಪರ್​ಸ್ಟಾರ್ ರಜನಿಕಾಂತ್​​​ ಮತ್ತೆ ಭಾರತೀಯ ಸಿನೆಮಾದಲ್ಲಿ ಪವರ್​ಫುಲ್​ ಆಗಿ ಹೊರಹೊಮ್ಮಿದ್ದಾರೆ. ರಜನಿ ಅಭಿನಯದ ಬಹುನಿರೀಕ್ಷಿತ 2.0 ಚಿತ್ರದ ತೆಲುಗು ವಿತರಣೆಯ ಹಕ್ಕು ದಾಖಲೆಯ ಬೆಲೆಗೆ ಮಾರಾಟವಾಗಿದೆ. ಏಷಿಯನ್​ ಸಿನೆಮಾಸ್​ ಈ ಚಿತ್ರದ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ.

ಮೂಲಗಳ ಪ್ರಕಾರ, 80 ಕೋಟಿ ರೂಪಾಯಿಗೆ ತೆಲುಗು ವಿತರಣೆಯ ಹಕ್ಕು ಮಾರಾಟವಾಗಿದೆಯಂತೆ. ತೆಲುಗಿನಲ್ಲಿ ರಿಲೀಸ್ ಆಗುತ್ತಿರುವ ಡಬ್​ ಸಿನೆಮಾದ ವಿತರಣೆಯ ಹಕ್ಕು ಇಷ್ಟು ದಾಖಲೆಯ ಬೆಲೆಗೆ ಮಾರಾಟವಾಗಿದ್ದು ಇದೇ ಮೊದಲು.

ಶಂಕರ್ ನಿರ್ದೇಶನದ ಈ ಚಿತ್ರ ಮುಂದಿನ ಜನವರಿಯಲ್ಲಿ ಬಿಡುಗಡೆಯಾಗಲಿದೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!