Sunday , December 16 2018
ಕೇಳ್ರಪ್ಪೋ ಕೇಳಿ
Home / Earth / ಈ ಮೇಕೆ ಐರಿಷ್​​ನ ರಾಜ…!

ಈ ಮೇಕೆ ಐರಿಷ್​​ನ ರಾಜ…!

ಕಿಲೋರ್ಗ್ಲೀನ್​​ : ಐರಿಷ್​​ ಲ್ಯಾಂಡ್​ಗೆ ಹೊಸ ರಾಜ ಸಿಕ್ಕಿದ್ದಾನೆ… ಆ ರಾಜ ಯಾರು ಗೊತ್ತಾ…? ಮೇಕೆ…! ಸ್ವತಃ ರಾಣಿಯೇ ಈ ರಾಜ್ಯಕ್ಕೆ ಮೇಕೆಯನ್ನು ರಾಜನಾಗಿ ಪಟ್ಟಾಭಿಷೇಕ ಮಾಡಿಕೊಂಡಿದ್ದಾರೆ…! ಒಂದು ವಾರದ ಮಟ್ಟಿಗೆ ಈ ಪಟ್ಟಣಕ್ಕೆ ಈ ಮೇಕೆಯೇ ರಾಜ…!

ಮೇಕೆಗೆ ಪಟ್ಟಾಭಿಷೇಕ ಮಾಡುವುದು ಇಲ್ಲಿನ ಬಹಳ ಹಿಂದಿನ ಸಂಪ್ರದಾಯ. ಹೀಗೆ ಪಟ್ಟಾಭಿಷೇಕ ನಡೆಯುವ ಮುನ್ನ ಅದ್ಧೂರಿ ಮೆರವಣಿಗೆಯೂ ನಡೆಯುತ್ತದೆ. ಈ ಕಾರ್ಯಕ್ರಮ ಒಂದು ಹಬ್ಬದಂತೆ ನಡೆಯುತ್ತದೆ. ನೂರಾರು ಜನ ಈ ಸಂದರ್ಭದಲ್ಲಿ ಹಾಜರಿರುತ್ತಾರೆ. ಆದರೆ, ಈ ಆಚರಣೆಗೆ ಕಾರಣ ಏನು ಎಂಬುದು ಗೊತ್ತಿಲ್ಲ. ಆದರೂ ಹಲವಾರು ವರ್ಷಗಳಿಂದ ಇಂತಹದ್ದೊಂದು ಆಚರಣೆ ಇಲ್ಲಿ ಚಾಲ್ತಿಯಲ್ಲಿ ಇದೆ…

About sudina

Check Also

ಸೋಲಾರ್ ಬೇಲಿಗೆ ಸಿಲುಕಿ ಹೆಣ್ಣಾನೆ ಸಾವು

ಮಡಿಕೇರಿ : ಸೋಲಾರ್ ಬೇಲಿಗೆ ಸಿಲುಕಿ ಹೆಣ್ಣು ಕಾಡಾನೆ ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆಗೆ ಸಮೀಪದ ಅಬ್ಬೂರುಕಟ್ಟೆ ಬಳಿಯ ಕಾಡ್ನೂರು ಬಳಿ …

Leave a Reply

Your email address will not be published. Required fields are marked *

error: Content is protected !!