Saturday , October 20 2018
ಕೇಳ್ರಪ್ಪೋ ಕೇಳಿ
Home / Film News / Kollywood / ಈ ಬಿಗ್​ಬಾಸ್​ ಸ್ಪರ್ಧಿಗೆ ಪೊಲೀಸರ ಸಮನ್ಸ್​…!

ಈ ಬಿಗ್​ಬಾಸ್​ ಸ್ಪರ್ಧಿಗೆ ಪೊಲೀಸರ ಸಮನ್ಸ್​…!

ಚೆನ್ನೈ : ಕನ್ನಡದ ಕಿರಾತಕ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಓವಿಯಾ ಈಗ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ತಮಿಳಿನ ಬಿಗ್​ಬಾಸ್​ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದ ಓವಿಯಾ ಸಾಕಷ್ಟು ಜನಮನ್ನಣೆ ಗಳಿಸಿದ್ದರು. ಆದರೆ, ಮಾನಸಿಕ ಒತ್ತಡ ಮತ್ತು ಆರೋಗ್ಯ ಸಮಸ್ಯೆಯ ಕಾರಣದಿಂದ ಇವರು ಬಿಗ್​ಬಾಸ್​ ಮನೆಯಿಂದ ಹೊರಬಿದ್ದಿದ್ದರು.

ಹೀಗೆ, ಮನೆಯಿಂದ ಹೊರಬರಲು ಇವರು ಬಿಗ್​ಬಾಸ್ ಮನೆಯೊಳಗಿದ್ದ ಸ್ವಿಮಿಂಗ್​ ಪೂಲ್​ಗೆ ಹಾರಿದ್ದರು. ಇದು ಓವಿಯಾರಿಗೆ ಸಂಕಷ್ಟ ತಂದಿದೆ. ಓವಿಯಾ ಸ್ವಿಮಿಂಗ್ ಪೂಲ್​ಗೆ ಹಾರಿದ್ದರಿಂದ ನಜರತ್​ಪೇಟ್​ ಪೊಲೀಸ್​ ಠಾಣೆಯಲ್ಲಿ ಆತ್ಮಹತ್ಯೆ ಯತ್ನ ಕೇಸ್​ ದಾಖಲಾಗಿತ್ತು. ಹೀಗಾಗಿ, ಈ ಪ್ರಕರಣದ ತನಿಖೆಗೆ ಪೊಲೀಸರು ಓವಿಯಾಗೆ ಸಮನ್ಸ್​ ನೀಡಿದ್ದಾರೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!