Friday , April 20 2018
Home / Earth / ಸ್ವೀಡನ್​ನಲ್ಲಿ ಅಪರೂಪದ ಬಿಳಿ ಕಡವೆ ಪತ್ತೆ

ಸ್ವೀಡನ್​ನಲ್ಲಿ ಅಪರೂಪದ ಬಿಳಿ ಕಡವೆ ಪತ್ತೆ

ಸ್ವೀಡನ್​ : ಪಶ್ಚಿಮ ಸ್ವೀಡನ್​ನಲ್ಲಿ ಅಪರೂಪದ ಕಡವೆಯೊಂದು ಪತ್ತೆಯಾಗಿದೆ. ಬಳಿ ಬಣ್ಣದ ಈ ಕಡವೆ ಈಗ ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ಇಲ್ಲಿನ ವರ್ಮಲ್ಯಾಂಡ್​ನಲ್ಲಿ ಈ ಕಡವೆ ಪತ್ತೆಯಾಗಿದೆ. ಒಂದು ಅಂದಾಜಿನ ಪ್ರಕಾರ ಸ್ವೀಡನ್​ ಇಡೀ ದೇಶದಲ್ಲಿ ಬರೀ ನೂರರಷ್ಟು ಬಿಳಿ ಕಡಿಮೆಗಳಿವೆಯಂತೆ.

courtesy : bbcnews

About sudina

Check Also

ವಿಶ್ವದ ಅತೀ ದೊಡ್ಡ ಬೆಕ್ಕುಗಳನ್ನು ನೋಡಿದ್ದೀರಾ…?

ಫಾರ್ಮಿಂಗ್ಟನ್ ಹಿಲ್ಸ್ (ಓಕ್ಲ್ಯಾಂಡ್) : ಮಿಚಿಗನ್​ನಲ್ಲಿ ವಿಶ್ವದ ಅತೀ ದೊಡ್ಡ ಸಾಕು ಬೆಕ್ಕುಗಳಿವೆ. ಇಲ್ಲಿನ ಡೆಟ್ರಾಯಿಟ್​ನ ಒಂದೇ ಮನೆಯಲ್ಲಿ ದಾಖಲೆ …

Leave a Reply

Your email address will not be published. Required fields are marked *

error: Content is protected !!