Tuesday , August 14 2018
ಕೇಳ್ರಪ್ಪೋ ಕೇಳಿ
Home / Earth / ಜೋರ್ಡನ್​ನಲ್ಲಿ ಮರಿಗೆ ಜನ್ಮ ನೀಡಿದ ಸಿರಿಯಾದಿಂದ ರಕ್ಷಿಸಲ್ಪಟ್ಟ ಸಿಂಹಿಣಿ

ಜೋರ್ಡನ್​ನಲ್ಲಿ ಮರಿಗೆ ಜನ್ಮ ನೀಡಿದ ಸಿರಿಯಾದಿಂದ ರಕ್ಷಿಸಲ್ಪಟ್ಟ ಸಿಂಹಿಣಿ

ಜೋರ್ಡನ್​ : ಯುದ್ಧಗ್ರಸ್ಥ ಸಿರಿಯಾದ ಝೂನಿಂದ ರಕ್ಷಿಸಲ್ಪ ಸಿಂಹಿಣಿಯೊಂದು ಜೋರ್ಡನ್​ನಲ್ಲಿ ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ. ಸಿರಿಯಾ ಅಲೆಪೋ ಸಿಟಿಯಿಂದ ಜೋರ್ಡನ್​ಗೆ ಬಂದ ಒಂದೇ ಗಂಟೆಯೊಳಗೆ ಈ ಸಿಂಹಿಣಿ ಮರಿಗೆ ಜನ್ಮ ಕೊಟ್ಟಿದ್ದು, ತಾಯಿ ಮತ್ತು ಮರಿ ಆರೋಗ್ಯವಾಗಿದೆ.

ಡಾನಾ ಎಂಬ ಈ ಹೆಣ್ಣು ಸಿಂಹವನ್ನು ಟರ್ಕಿ ಮೂಲಕ ಇಲ್ಲಿಗೆ ತರಲಾಗಿದೆ. ಇದರೊಂದಿಗೆ ನಾಲ್ಕು ಸಿಂಹ, ಎರಡು ಕರಡಿ ಮತ್ತು ಎರಡು ಹುಲಿಗಳನ್ನೂ ರಕ್ಷಿಸಲಾಗಿದೆ. ಇವುಗಳ ರಕ್ಷಣೆಗೆ ಮೂರು ತಿಂಗಳ ಕಾರ್ಯಾಚರಣೆ ಮಾಡಲಾಗಿದೆ.

About sudina

Check Also

RIP : ಮಾತನಾಡುತ್ತಿದ್ದ ಗೊರಿಲ್ಲಾ ಇನ್ನಿಲ್ಲ…! : ಕೋಕೋ ಇನ್ನು ನೆನಪು ಮಾತ್ರ…!

ಕೋಕೋ… ಅವಳು ಬರೀ ಗೊರಿಲ್ಲಾ ಅಲ್ಲ… ಇಡೀ ಗೊರಿಲ್ಲಾ ಸಂತತಿಯ ಪಾಲಿಗೆ ಇದ್ದ ಒಬ್ಬಳೇ ಒಬ್ಬಳು ರಾಯಭಾರಿ…! ಯಾಕೆಂದರೆ, ಈ …

Leave a Reply

Your email address will not be published. Required fields are marked *

error: Content is protected !!