Monday , February 18 2019
ಕೇಳ್ರಪ್ಪೋ ಕೇಳಿ
Home / Film News / Bollywood / ಮುದ್ದುಕೃಷ್ಣನಾದ ನಟ ನವಾಜುದ್ದೀನ್​ ಸಿದ್ದಿಕಿ ಪುತ್ರ

ಮುದ್ದುಕೃಷ್ಣನಾದ ನಟ ನವಾಜುದ್ದೀನ್​ ಸಿದ್ದಿಕಿ ಪುತ್ರ

ಮುಂಬೈ : ಬಾಲಿವುಡ್ ನಟ ನವಾಜುದ್ದೀನ್​ ಸಿದ್ದಿಕಿ ನಟನೆಯಲ್ಲಿ ಹೆಸರು ಮಾಡಿದವರು. ವಿವಾದದಿಂದಲೂ ಕೂಡಾ.. ಈ ರಂಗಕಲಾವಿದ ಸಿನೆಮಾ ಕ್ಷೇತ್ರದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂತಹ ಸಿದ್ದಿಕಿ ಸಾಮಾಜಿಕ ಸಾಮರಸ್ಯದ ವಿಚಾರದಲ್ಲೂ ಮುಂದು. ಅದಕ್ಕೆ ಸಾಕ್ಷಿ ಅವರ ಪುತ್ರನ ಮುದ್ದುಕೃಷ್ಣನ ಗೆಟಪ್​..

ಶ್ರೀಕೃಷ್ಣ ಜನ್ಮಾಷ್ಟಮಿಯ ಮುಂಚಿನ ದಿನ ನವಾಜುದ್ದೀನ್ ತನ್ನ ಟ್ವಿಟರ್​ ಪೇಜ್​ನಲ್ಲಿ ಮಗ ಯಾನಿ ಮುದ್ದುಕೃಷ್ಣನ ಗೆಟಪ್​ನಲ್ಲಿರುವ ಫೋಟೋವನ್ನು ಅಪ್​ಲೋಡ್ ಮಾಡಿದ್ದಾರೆ. ಅಲ್ಲದೆ, ಈ ಅವಕಾಶ ನೀಡಿದ ಶಾಲೆಗೂ ನವಾಜುದ್ದೀನ್​ ಧನ್ಯವಾದ ಹೇಳಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!