Sunday , July 22 2018
ಕೇಳ್ರಪ್ಪೋ ಕೇಳಿ
Home / Film News / Coastalwood / ಆಗಸ್ಟ್​ 17ಕ್ಕೆ ಜುಗಾರಿ ಆಡಿಯೋ ರಿಲೀಸ್​

ಆಗಸ್ಟ್​ 17ಕ್ಕೆ ಜುಗಾರಿ ಆಡಿಯೋ ರಿಲೀಸ್​

ಮಂಗಳೂರು : ತುಳು ಚಿತ್ರ ಜುಗಾರಿಯ ಆಡಿಯೋ ರಿಲೀಸ್​ಗೆ ದಿನಗಣನೆ ಶುರುವಾಗಿದೆ. ಇದೇ ತಿಂಗಳ 17 ರಂದು ಚಿತ್ರದ ಆಡಿಯೋ ರಿಲೀಸ್ ಆಗಲಿದೆ. ಟೌನ್ ಹಾಲ್​ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಪಮ್ಮಿ ಕೊಡಿಯಾಲ್​ ಬೈಲ್ ಮತ್ತು ಆರ್ ಧನರಾಜ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಆನಂದ್ ಪಿ ರಾಜು ನಿರ್ದೇಶಿಸುತ್ತಿದ್ದಾರೆ. ಜುಗಾರಿ ಕುರಿತ ಇದೊಂದು ಆಕ್ಷನ್ ಕಾಮಿಡಿ ಚಿತ್ರ ಎಂದು ಸಿನಿತಂಡ ಹೇಳುತ್ತಿದೆ. ಕಾರ್ತಿಕ್ ಬಂಜನ್​​​ ಮತ್ತು ಎಸ್ತಾರ್ ನೊರೊನ್ಹಾ ಈ ಚಿತ್ರದ ನಾಯಕ ನಾಯಕಿಯರಾಗಿದ್ದಾರೆ. ಇನ್ನು, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಸತೀಶ್ ಬಂದಲೆ, ಅಮೃತ ರಾವ್​​, ರೇಖಾದಾಸ್​ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

About sudina

Check Also

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ …

Leave a Reply

Your email address will not be published. Required fields are marked *

error: Content is protected !!