Monday , September 24 2018
ಕೇಳ್ರಪ್ಪೋ ಕೇಳಿ
Home / Film News / Bollywood / ಟಾಯ್ಲೆಟ್ ಏಕ್ ಪ್ರೇಮ್​ ಕಥಾದ ಸಕ್ಸಸ್​ : ಭಾವುಕವಾಗಿ ಧನ್ಯವಾದ ಹೇಳಿದ ಅಕ್ಷಯ್ ಕುಮಾರ್

ಟಾಯ್ಲೆಟ್ ಏಕ್ ಪ್ರೇಮ್​ ಕಥಾದ ಸಕ್ಸಸ್​ : ಭಾವುಕವಾಗಿ ಧನ್ಯವಾದ ಹೇಳಿದ ಅಕ್ಷಯ್ ಕುಮಾರ್

ಮುಂಬೈ : ಬಾಲಿವುಡ್​​ ನಟ ಅಕ್ಷಯ್ ಕುಮಾರ್ ಖುಷಿಯಲ್ಲಿದ್ದಾರೆ. ಅಕ್ಕಿ ಅಭಿನಯದ ಟಾಯ್ಲೆಟ್ ಏಕ್ ಪ್ರೇಮ್​ ಕಥಾ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಸಾಧನೆಯನ್ನೇ ಮಾಡುತ್ತಿದೆ. ಹೀಗಾಗಿ, ಅಕ್ಕಿ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಈಗಾಗಲೇ 60 ಕೋಟಿ ರೂಪಾಯಿ ಗಳಿಕೆಯ ಗಡಿ ದಾಟಿದ ಈ ಚಿತ್ರ ಶೀಘ್ರದಲ್ಲೇ 100 ಕೋಟಿ ಕ್ಲಬ್​ ಸೇರುವ ಎಲ್ಲಾ ಸಾಧ್ಯತೆ ಇದೆ. ಪ್ರೇಕ್ಷಕರಿಂದ ಇನ್ನೂ ಧನಾತ್ಮಕ ಪ್ರತಿಕ್ರಿಯೆ ಚಿತ್ರಕ್ಕೆ ಸಿಗುತ್ತಿದ್ದು, ಅಕ್ಷಯ್ ಕುಮಾರ್ ತುಂಬಾ ಖುಷಿಯಲ್ಲಿದ್ದಾರೆ. ಹೀಗಾಗಿ, ತುಂಬಾ ಭಾವುಕವಾಗಿಯೇ ಅಕ್ಕಿ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!