Sunday , October 21 2018
ಕೇಳ್ರಪ್ಪೋ ಕೇಳಿ
Home / Sandalwood / ಒಳ್ಳೇ ಹುಡುಗನ ಒಳ್ಳೆ ಕೆಲಸ : ಕಣ್ಣು, ಅಂಗಾಂಗ ದಾನ ಮಾಡಿದ ಪ್ರಥಮ್​

ಒಳ್ಳೇ ಹುಡುಗನ ಒಳ್ಳೆ ಕೆಲಸ : ಕಣ್ಣು, ಅಂಗಾಂಗ ದಾನ ಮಾಡಿದ ಪ್ರಥಮ್​

ಬೆಂಗಳೂರು : ಬಿಗ್​ಬಾಸ್​ ರಿಯಾಲಿಟಿ ಶೋ ವಿಜೇತ, ನಟ ಪ್ರಥಮ್​ ಈಗ ಮತ್ತೊಂದು ಒಳ್ಳೆಯ ಕೆಲಸ ಮಾಡಿದ್ದಾರೆ. ತನ್ನ ಕಣ್ಣನ್ನು ದಾನ ಮಾಡುವ ಮೂಲಕ ಮರಣಾನಂತ ಬೇರೆಯವರಿಗೆ ಬೆಳಕಾಗುವಂತಹ ಕೆಲಸವನ್ನು ಪ್ರಥಮ್​ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ನಾರಾಯಣ ನೇತ್ರಾಲಯಕ್ಕೆ ಪ್ರಥಮ್​ ತನ್ನ ಕಣ್ಣು ದಾನ ಮಾಡುವುದಾಗಿ ದಾನಪತ್ರಕ್ಕೆ ಸಹಿ ಹಾಕಿದ್ದಾರೆ. ಬರೀ ಕಣ್ಣಲ್ಲದೆ ದೇಹದ ಬೇರೆ ಭಾಗಗಳನ್ನೂ ಪ್ರಥಮ್ ದಾನವಾಗಿ ನೀಡಲು ಬಯಸಿದ್ದಾರೆ. ಈ ದಾನ ಪ್ರಕ್ರಿಯೆ ಇನ್ನೊಂದೆರಡ್ಮೂಡು ದಿನಗಳಲ್ಲಿ ಮುಗಿಯಲಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!