Saturday , February 16 2019
ಕೇಳ್ರಪ್ಪೋ ಕೇಳಿ
Home / Mumbai Mail /  ಈ ಅಧಿಕಾರಿ ಸಂಪಾದಿಸಿದ್ದು 15 ಕೋಟಿಯಷ್ಟು ಅಕ್ರಮ ಆಸ್ತಿ…!

 ಈ ಅಧಿಕಾರಿ ಸಂಪಾದಿಸಿದ್ದು 15 ಕೋಟಿಯಷ್ಟು ಅಕ್ರಮ ಆಸ್ತಿ…!

ಮುಂಬೈ : ಭ್ರಷ್ಟಾಚಾರ ಆರೋಪದಲ್ಲಿ ಬಂಧಿಸಲ್ಪಟ್ಟ ಮುಂಬೈ ಮೆಟ್ರೋ ಪಾಲಿಟನ್​ ವಲಯ ಉಕ್ಕು ಹಾಗೂ ಸ್ಟೀಲ್​ ಮಾರುಕಟ್ಟೆ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ್​ ರಸಲ್​ ಅಕ್ರಮ ಆಸ್ತಿ ವಿವರ ಕೇಳಿದರೇನೇ ತಲೆ ತಿರುಗುತ್ತದೆ. ರಾಜ್ಯ ಸರ್ಕಾರದ ಈ ಹಿರಿಯ ಅಧಿಕಾರಿ ಅಕ್ರಮವಾಗಿ 15 ಕೋಟಿಯಷ್ಟು ಆಸ್ತಿ ಸಂಪಾದನೆ ಮಾಡಿದ್ದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಕಳೆದ ತಿಂಗಳು ವಿಮಾನ ನಿಲ್ದಾಣದಲ್ಲಿ ವಿಕಾಸ್​ ರಸಲ್​ 65 ಲಕ್ಷ ರೂಪಾಯಿ ನಗದು ಹಣದೊಂದಿಗೆ ಸಿಕ್ಕಿಬಿದ್ದಿರು. ಆದಾಯ ತೆರಿಗೆ ಮತ್ತು ಪೊಲೀಸ್​ ಇಲಾಖೆ ಜಂಟಿಯಾಗಿ ಈ ಕಾರ್ಯಚರಣೆ ಮಾಡಿತ್ತು. ವಿಕಾಸ್​ ಮುಂಬೈ ಮತ್ತು ನವಿ ಮುಂಬೈಯಲ್ಲಿ ಅಂಗಡಿ, ಫ್ಲ್ಯಾಟು ಸೇರಿದಂತೆ ಅಪಾರ ಆಸ್ತಿ ಮಾಡಿರುವುದಾಗಿ ತನಿಖೆಯ ವೇಳೆ ಗೊತ್ತಾಗಿದೆ.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!