Wednesday , March 27 2019
ಕೇಳ್ರಪ್ಪೋ ಕೇಳಿ
Home / Earth / ರಷ್ಯಾ ಸಫಾರಿಯಲ್ಲಿ ಹುಲಿ ಮೇಕೆಯ ಗೆಳೆತನ…! : ಇಲ್ಲಿದೆ ವೀಡಿಯೋ

ರಷ್ಯಾ ಸಫಾರಿಯಲ್ಲಿ ಹುಲಿ ಮೇಕೆಯ ಗೆಳೆತನ…! : ಇಲ್ಲಿದೆ ವೀಡಿಯೋ

ಮಾಸ್ಕೋ : ರಷ್ಯಾದ ಪ್ರಿಮೊರ್ಸ್ಕಿ ಸಫಾರಿ ಪಾರ್ಕ್​ನಲ್ಲಿ ಹುಲಿ ಮತ್ತು ಮೇಕೆಯ ಸ್ನೇಹಕ್ಕೆ ಸಾಕ್ಷಿಯಾಗಿದೆ. ಎಲ್ಲರೂ ಅಚ್ಚರಿ ಪಡುವ ರೀತಿಯಲ್ಲಿ ಈ ಎರಡು ಜೀವಗಳು ಬಾಳುತ್ತಿವೆ.

ಹಾಗೆ ನೋಡಿದರೆ ಈ ಮೇಕೆ ಹುಲಿಗೆ ಆಹಾರವಾಗಬೇಕಾಗಿತ್ತು… ಯಾಕೆಂದರೆ, 2015ರಲ್ಲಿ ಈ ಹುಲಿಗೆ ಆಹಾರವೆಂಬ ಕಾರಣಕ್ಕೆ ಮೇಕೆಯಲ್ಲಿ ಇಲ್ಲಿ ಬಿಡಲಾಗಿತ್ತು. ಆದರೆ, ಅಂದು ಈ ಮೇಕೆಯನ್ನು ತಿನ್ನದ ಹುಲಿ ಬಳಿಕ ಅದರೊಂದಿಗೆ ಸ್ನೇಹವನ್ನು ಬೆಳೆಸಿತ್ತು. ಇವುಗಳ ಬದುಕು ಎಲ್ಲರಿಗೂ ಅಚ್ಚರಿ ಮುಡಿಸಿದ್ದಲ್ಲದೆ, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ.

About sudina

Check Also

ಮಾವುತ ಬಾರದ ನೋವು… ನೋವಲ್ಲೇ ಪ್ರಾಣ ತ್ಯಜಿಸಿದ ಆನೆ ಮರಿ…!

ಶಿವಮೊಗ್ಗ : ಇದು ಮೂಕ ಜೀವವೊಂದರ ಮನಕಲಕುವ ಸುದ್ದಿ… ನೋವಲ್ಲಿ ಪ್ರಾಣ ತ್ಯಜಿಸಿದ ಅಮಾಯಕ ಮರಿಯ ನೋವು…! ಇದು ನಡೆದದ್ದು …

Leave a Reply

Your email address will not be published. Required fields are marked *

error: Content is protected !!