Tuesday , May 22 2018
Home / Sandalwood / ದರ್ಶನ್​ 51ನೇ ಚಿತ್ರ ಡೈರೆಕ್ಟರ್​ ಯಾರು ಗೊತ್ತಾ…?

ದರ್ಶನ್​ 51ನೇ ಚಿತ್ರ ಡೈರೆಕ್ಟರ್​ ಯಾರು ಗೊತ್ತಾ…?

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್​ ತನ್ನ 50ನೇ ಚಿತ್ರ ಕುರುಕ್ಷೇತ್ರದ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ, ಇವರ 51ನೇ ಚಿತ್ರದ ಮಾತುಕತೆಗಳು ಶುರುವಾಗಿದೆ. ದರ್ಶನ್​ 51ನೇ ಚಿತ್ರವನ್ನು ನಿರ್ದೇಶನ ಮಾಡುವವರು ಪವನ್​ ಒಡೆಯರ್​​. ಸಂದೇಶ್ ನಾಗರಾಜ್​ ಈ ಚಿತ್ರ ಪ್ರೊಡ್ಯೂಸ್ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರಕತೆ ಬರೆಯುವುದರಲ್ಲಿ ಪವನ್​ ಸಂಪೂರ್ಣ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಸಂಪೂರ್ಣ ದರ್ಶನ್ 51ನೇ ಚಿತ್ರದತ್ತನೇ ಪವನ್​ ಗಮನವನ್ನು ಕೇಂದ್ರೀಕರಿಸಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!