Wednesday , March 20 2019
ಕೇಳ್ರಪ್ಪೋ ಕೇಳಿ
Home / Mumbai Mail / ಆಗಸ್ಟ್​ 20ಕ್ಕೆ ಗೋರೆವಾಂವ್​​ನಲ್ಲಿ ಅರೆಮರ್ಲೆರ್​ ಚಿತ್ರ ಪ್ರದರ್ಶನ

ಆಗಸ್ಟ್​ 20ಕ್ಕೆ ಗೋರೆವಾಂವ್​​ನಲ್ಲಿ ಅರೆಮರ್ಲೆರ್​ ಚಿತ್ರ ಪ್ರದರ್ಶನ

ಮುಂಬೈ : ಕೋಸ್ಟಲ್​ವುಡ್​ನಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿ ಮುನ್ನಡೆಯುತ್ತಿರುವ ಅರೆ ಮರ್ಲೆರ್ ಚಿತ್ರ ಮುಂಬೈಯಲ್ಲೂ ಪ್ರದರ್ಶನಗೊಳ್ಳಲು ಸಜ್ಜಾಗಿದೆ. ಆಗಸ್ಟ್​ 20 ರಂದು ಗೋರೇಗಾಂವ್​​​ನ ಪಶ್ಚಿಮದ ಟೋಪಿವಾಲ ಚಿತ್ರಮಂದಿರಲ್ಲಿ ಅರೆ ಮರ್ಲೆರ್ ಪ್ರದರ್ಶನಗೊಳ್ಳಲಿದೆ.

ಆಗಸ್ಟ್​ 20 ರಂದು ಬೆಳಗ್ಗೆ 9 ಗಂಟೆಯಿಂದ ಚಿತ್ರ ಪ್ರದರ್ಶನ ಆರಂಭಗೊಳ್ಳಲಿದೆ. ಅರ್ಜುನ್ ಕಾಪಿಕಾಡ್​ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಕೋಸ್ಟಲ್​ವುಡ್​ನ ಪ್ರಮುಖ ಕಲಾವಿದರೆಲ್ಲಾ ಅಭಿನಯಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ವ್ಯವಸ್ಥಾಪಕರಾದ ಸುರೇಶ್ ಕಡಂದಲೆ : 9867276638 ಮತ್ತು ಸದಾಶಿವ ಬಂಟ್ವಾಳ : 9820254956 ಅವರನ್ನು ಸಂಪರ್ಕಿಸಬಹುದಾಗಿದೆ.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!