Tuesday , April 23 2019
ಕೇಳ್ರಪ್ಪೋ ಕೇಳಿ
Home / Sandalwood / ಕನ್ನಡದ ಈ ಗಾಯಕನ ಸ್ಥಿತಿ ನೋಡಿ…! ಸಹಾಯ ಮಾಡಿ ಪ್ಲೀಸ್​…

ಕನ್ನಡದ ಈ ಗಾಯಕನ ಸ್ಥಿತಿ ನೋಡಿ…! ಸಹಾಯ ಮಾಡಿ ಪ್ಲೀಸ್​…

ಬೆಂಗಳೂರು : ಸ್ಯಾಂಡಲ್​ವುಡ್​ನಲ್ಲಿ ಹಲವು ಸೂಪರ್​ಹಿಟ್ ಹಾಡುಗಳಿಗೆ ಧ್ವನಿಯಾದ ಖ್ಯಾತ ಗಾಯಕ ಎಲ್​.ಎನ್​ ಶಾಸ್ತ್ರೀ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದೆ. ಕರುಳಿನ ಕ್ಯಾನ್ಸರ್​ಗೆ ತುತ್ತಾಗಿರುವ ಎಲ್​.ಎನ್​.ಶಾಸ್ತ್ರಿ ಅವರು ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದಾರೆ. ಸಹಾಯದ ನಿರೀಕ್ಷೆಯಲ್ಲಿ ಈ ಕುಟುಂಬ ಇದೆ. ಸದ್ಯ ಖಂಡಿತಾ ಇವರಿಗೆ ಸಹಾಯದ ಅಗತ್ಯವಿದೆ. ದಾನಿಗಳು ಇವರ ಕುಟುಂಬದ ನೆರವಿಗೆ ಬರಬೇಕಾಗಿದೆ. ಈ ಮೂಲಕ ಸುಮಧುರ ಹಾಡುಗಳಿಂದ ನಮ್ಮ ಮನಸ್ಸು ತಣಿಸಿದ್ದ ಗಾಯಕನಿಗೆ ಕಿಂಚಿತ್ತೂ ಕೊಡುಗೆ ನೀಡಬೇಕಾಗಿದೆ…

ಸಹಾಯ ಮಾಡುವವರಿಗೆ :

ಲಕ್ಷ್ಮೀ ನಾರಾಯಣ ಶಾಸ್ತ್ರಿ

ಅಕೌಂಟ್ ನಂಬರ್ : 54055948416

ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ

ವಿನಾಯಕ ಲೇಔಟ್​ ಬ್ರ್ಯಾಂಚ್, ವಿಜಯನಗರ​​​ 

ಐಎಫ್​ಎಸ್​ಸಿ ಕೋಡ್​ : SBINOO40790

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!